20.9 C
Bengaluru
August 16, 2026
Karnataka Bhagya
Blogಲೈಫ್ ಸ್ಟೈಲ್

ಪುನೀತ್ ಮನೆಗೆ ಭೇಟಿಕೊಟ್ಟ ಕಮಲಹಾಸನ್

ಬಹುಭಾಷಾ ನಟ ಕಮಲ್ ಹಾಸನ್ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದಾರೆ.. ಪುನೀತ್ ಮನೆಗೆ ಭೇಟಿಕೊಟ್ಟು ಅಶ್ವಿನಿ ಅವರ ಆರೋಗ್ಯ ವಿಚಾರಿಸೋದ್ರ ಜೊತೆಗೆ ಸಾಂತ್ವನ ಹೇಳಿದ್ದಾರೆ ..

ಪುನೀತ್ ನಿಧನರಾಗಿ 2ತಿಂಗಳ ನಂತರ ಬೆಂಗಳೂರಿಗೆ ಭೇಟಿ ಕೊಟ್ಟ ಕಮಲ್ ಹಾಸನ್ , ಬೆಂಗಳೂರಿಗೆ ಬಂದ ತಕ್ಷಣ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ..ಇದೇ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ..

ಇನ್ನು‌ ಕಮಲ್ ಹಾಸನ್ ಅವ್ರ ಜೊತೆ ನಟ ರಮೇಶ್ ಅರವಿಂದ್ ಕೂಡ ಪುನೀತ್ ಮನೆಗೆ ಬಂದಿದ್ದು ಕೆಲಹೊತ್ತು ಕುಟುಂಬದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಿದ್ದಾರೆ…

Related posts

ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಕಿರುತೆರೆ ನಟಿಯರು ಇವರೇ ನೋಡಿ

Nikita Agrawal

ಕವನ ಪಾತ್ರಕ್ಕೆ ವಿದಾಯ ಹೇಳಿದ ಅನಿಕಾ ಹೇಳಿದ್ದೇನು ಗೊತ್ತಾ?

Nikita Agrawal

ಬಾಲ್ಯದ ಕಥೆ ಹೇಳಲು ಬರುತ್ತಿದೆ ‘ಸ್ಕೂಲ್ ಲವ್ ಸ್ಟೋರಿ’

Nikita Agrawal

Leave a Comment

Share via
Copy link
Powered by Social Snap