ಹಿರಿಯ ನಟ ಶಿವರಾಮ್ ಆರೋಗ್ಯ ಮತ್ತಷ್ಟು ಗಂಭೀರ.
ಅಪಘಾತದಲ್ಲಿ ಗಾಯಗೊಂಡು ನಂತ್ರ ಕಾಲು ಜಾರಿಬಿದ್ದ ಕಾರಣ ಹಿರಿಯ ನಟ ಶಿವರಾಂ ಆಸ್ಪತ್ರೆಗೆ ದಾಖಲಾಗಿದ್ದಾರೆ…ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು …ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದ್ಯಂತೆ ಶಿವರಾಮ್ ಅವ್ರ ಆರೋಗ್ಯ ಪರಿಸ್ಥಿತಿ… ಕಳೆದ ಎರಡು ದಿನಗಳಿಂದ...
