22.2 C
Bengaluru
September 28, 2026
Karnataka Bhagya
Blogವಾಣಿಜ್ಯ

ಪುನೀತ್ ಮನೆಗೆ ನಿರ್ಮಾಲಾನಂದ ಸ್ವಾಮೀಜಿ ಬೇಟಿ

ಪುನೀತ್ ಸಾವಿನ ನಂತರ ಅಪ್ಪು ಮನೆಗೆ ಸಾಕಷ್ಟು ಗಣ್ಯರು ಭೇಟಿಕೊಟ್ಟು ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ..‌ಇಂದು ಅಪ್ಪು ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ ಕೊಟ್ಟಿದ್ದಾರೆ..

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನಟ ಕುಮಾರ್ ಮತ್ತು ಆದಿ ಚುಂಚನಗಿರಿ ಮಠಕ್ಕೆ ಅವಿನಾನುಬಾವ ಸಂಬಂಧ ಇತ್ತು.ಪುನೀತ್ ರಾಜ್ ಅಗಲಿದ ಬಳಿಕ ಅವರ ಮನೆಗೆ ಬರಲು ಸಾದ್ಯ ವಾಗಿರಲಿಲ್ಲ.ಅವರ ಮನೆಯದ್ದೇ ಕಾರ್ಯಕ್ರಮ ಗಳು ಇದ್ದವು.ಹಾಗಾಗಿ ಈಗ ಬಂದಿದ್ದೇವು.ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ ಎಂದಿದ್ದಾರೆ…

Related posts

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಯುವನಟ ದುಷ್ಯಂತ್

Nikita Agrawal

ಕೋಳಿ ಎಸ್ರು ಮಾಡ್ತಾರಂತೆ ಅಕ್ಷತಾ ಪಾಂಡವಪುರ

Karnatakabhagya

ಕ್ರೂಸರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ‌ಡಿಕ್ಕಿ, ಇಬ್ಬರ ಸಾವು..!

Mahesh Kalal

Leave a Comment

Share via
Copy link
Powered by Social Snap