Karnataka Bhagya
Blogರಾಜಕೀಯ

ಪ್ರಪೋಸ್ ಮಾಡಿಯೇ ಬಿಟ್ಟರು ನೋಡಿ ಡಾಲಿ.. ನಾಚಿ ನೀರಾದ ಅಮೃತಾ

ನಟಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ …ಹೌದು ಧನಂಜಯ್ ಅಭಿನಯದ ಬಡವರ ರಾಸ್ಕಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅಮೃತ….ಡಾಲಿ‌ ರಿಯಲ್ ಲೈಫ್ ಗೆ ನಾಯಕಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ …

ಇತ್ತೀಚಿಗಷ್ಟೆ ಜೀ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಅಮೃತ ಹಾಗೂ ಡಾಲಿ ಇಬ್ಬರು ಭಾಗಿಯಾಗಿದ್ದರು… ಇದೇ ಸಂದರ್ಭದಲ್ಲಿ ಧನಂಜಯ ಕೆಂಪು ಗುಲಾಬಿ ಹಿಡಿದು ಅಯ್ಯಂಗಾರ್ ಅವರಿಗೆ ಪ್ರಪೋಸ್ ಮಾಡಿದ್ದಾರೆ ..ಅದಕ್ಕಾಗಿ ಕವನ ಹೇಳಿ ಮಂಡಿಯುರಿ ಪ್ರಪೋಸ್ ಮಾಡಿ ಕೆಂಪು ಗುಲಾಬಿಗಳನ್ನು ಅಮೃತ ಕಾಲಿನಡಿಯಲ್ಲಿ ಇರಿಸಿದ್ದಾರೆ… ಇದನ್ನು ಕಂಡ ಅಭಿಮಾನಿಗಳು ಒಳ್ಳೆಯ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ…

ಇದು ಇಷ್ಟಕ್ಕೆ ಮುಗಿದಿಲ್ಲ ಧನಂಜಯ ಮಾಡಿದ ಪ್ರಪೋಸಲ್‌ ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಚಿತ್ರದ ಹಾಡಿನ ಮೂಲಕ ಪ್ರತ್ಯುತ್ತರ ನೀಡಿದ್ದಾರೆ…. ಒಟ್ಟಾರೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಕೆಲವರು ಡಾಲಿಗೆ ಇಬ್ಬರು ಒಳ್ಳೆ ಜೋಡಿ ಅಂತಿದ್ರೆ… ಇನ್ನೂ ಕೆಲವರು ಡಾಲಿ ಖದರ್‌ಗೆ ಈ ಹುಡುಗಿ ಅಲ್ಲ ಅಂತಿದ್ದಾರೆ…

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಮಯದಿಂದಲೂ ಧನಂಜಯ ಹಾಗೂ ಅಮೃತ ಇಬ್ಬರೂ ಕೂಡ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಡಿತ್ತು .. ಸದ್ಯ ಆ ಗಾಸಿಪ್ ಸುದ್ದಿಗೆ ಈ ವಿಡಿಯೋ ಪುಷ್ಟಿ ನೀಡುತ್ತಿದೆ…

Related posts

ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’

Nikita Agrawal

ಸಮುದ್ರದ ದಂಡೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಿ ಎಂದ ಶೈನ್ ಶೆಟ್ಟಿ

Nikita Agrawal

ಅಪರೂಪದ ಕ್ಷಣ..ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಭೇಟಿ…ಬಾಲ್ಯದ ದಿನಗಳಿಗೆ ಜಾರಿದ ಅಣ್ಣ ತಂಗಿ..!

kartik

Leave a Comment

Share via
Copy link
Powered by Social Snap