ಸಾಮಾನ್ಯವಾಗಿ ಅಭಿಮಾನಿಗಳಿಗೆ ಹಾಗೂ ಸಾಮಾನ್ಯ ಜನತೆಗೆ ಸಿನಿಮಾ ಕಲಾವಿದರ ಲೈಫ್ ಸ್ಟೈಲ್ ಹಾಗೂ ಅವರ ಮಕ್ಕಳ ಲೈಫ್ ಸ್ಟೈಲ್ ಹೇಗಿರುತ್ತೆ ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲವಿರುತ್ತದೆ.. ಅದೇ ರೀತಿಯಲ್ಲಿ ಸ್ಟಾರ್ ಕಿಡ್ ಗಳ ಕೂಡ ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿರುತ್ತಾರೆ…
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಕೌಂಟ್ ಓಪನ್ ಮಾಡಿದ್ದಾರೆ …
ಇನ್ಸ್ಟ್ರಾಗ್ರಾಮ್ ನಲ್ಲಿ ಅಕೌಂಟ್ ಓಪನ್ ಮಾಡಿರುವಂತಹ ವಿನೀಶ್ ದರ್ಶನ್ ತಮ್ಮ ಇಂಟ್ರೆಸ್ಟಿಂಗ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ..
ವಿನೀಶ್ ಗೆ ತಂದೆಯಂತೆಯೇ ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ ಎನ್ನುವುದು ಫೋಟೋಗಳ ನೋಡುತ್ತಲೇ ತಿಳಿಯುತ್ತೆ…
ಅಮ್ಮನ ಜೊತೆಗಿನ ಫೋಟೋವನ್ನು ಕೂಡ ಶೇರ್ ಮಾಡಿದರೆ ವಿನೀಶ್ ..
ಹಾರ್ಸ್ ರೇಡಿಂಗ್ ಕೂಡ ತುಂಬ ಚೆನ್ನಾಗಿ ಮಾಡ್ತಾರೆ ಜೂನಿಯರ್ ದರ್ಶನ್
ವಿನೀಶ್ ಮನೆಯಲ್ಲಿದೆ ಮುದ್ದಾದ ನಾಯಿ ಮರಿಗಳು ಹಾಗೂ ಪರ್ಷಿಯನ್ ಕ್ಯಾಟ್ ಇವೆ..
ಸ್ಪೋರ್ಟ್ಸ್ ನಲ್ಲೂ ಕೂಡ ಆಸಕ್ತಿ ಹೊಂದಿದ್ದಾರೆ ದರ್ಶನ್ ಪುತ್ರ .ಬಾಸ್ಕೆಟ್ ಬಾಲ್ ಪ್ಲೇಯರ್ಸ್ ಗಳನ್ನ ಹೆಚ್ಚು ಫಾಲೋ ಮಾಡ್ತಾರೆ ವಿನೀಶ್ ದರ್ಶನ್..
ಆಗಾಗ ಅಪ್ಪನ ಶೂಟಿಂಗ್ ಸ್ಪಾಟ್ ವಿಸಿಟ್ ಮಾಡ್ತಾರೆ ವಿನೀಶ್ ..
ವಿನೀಶ್ ಅಕೌಂಟ್ನಲ್ಲಿ ಕುದುರೆಗಳ ಫೋಟೋಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ..
ವಿನೀಶ್ ಬೆಂಗಳೂರಿನ ಮನೆಯಲ್ಲೂ ಇವೆ ಸುಂದರ ಗಿಳಿಗಳು