ನಾಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಡಿದ್ದ ಬಹುದಿನದ ಕನಸು ನನಸಾಗುವ ದಿನ…
ಪುನೀತ್ ನಿರ್ದೇಶಿಸಿ ನಿರ್ಮಾಣ ಮಾಡಿರೋ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಗೆ ಸಮಯ ನಿಗಧಿಯಾಗಿದೆ..ಅಪ್ಪುಅವ್ರ ಪಿ ಆರ್ ಕೆ ಆಡಿಯೋ ಯ್ಯೂಟ್ಯೂಬ್ ಚಾನೆಲ್ ನಲ್ಲಿಯೇ ವಿಡಿಯೋ ರಿಲೀಸ್ ಆಗಲಿದೆ…
ಬೆಳಗ್ಗೆ 10 ಗಂಟೆಗೆ ಬಿಡುಗಡೆ ಆಗಲಿದೆ…ಕರುನಾಡಿನ ನಿಸರ್ಗದ ವೈಭವನ್ನ ಸಾರೋ ಡಾಕ್ಯುಮೆಂಟರಿ ಇದಾಗಿದ್ದು ಡಾಕ್ಯೂಮೆಂಟರಿಯ ಟೈಟಲ್ ಟೀಸರ್ ನಾಳೆ ರಿಲೀಸ್ ಆಗಲಿದೆ…ಪುನೀತ್ ರಾಜ್ ಕುಮಾರ್ ಕನ್ನಡ ರಾಜ್ಯೋತ್ಸವ ಕ್ಕೆ ಟೈಟಲ್ ಟೀಸರ್ ಲಾಂಚ್ ಮಾಡೋದಕ್ಕೆ ನಿರ್ಧರಿಸಿದ್ರು..ಆದ್ರೆ ಪುನೀತ್ ನಿಧನದಿಂದ ಅದು ಸಾಧ್ಯವಾಗಿಲ್ಲಈಗ ಅಪ್ಪು ಕನಸನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಂದೆ ನಿಂತು ನೆರವೇರಿಸುತ್ತಿದ್ದಾರೆ….