2ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರವಾಲ್ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ …ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕಾಜಲ್ ಹಾಗೂ ಅವರ ಪತಿ ಗೌತಮ್ …

ತಾಯಿಯಾಗ್ತಿರೋ ಕಾಜಲ್ ಅಗರವಾಲ್ ಅವರಿಗೆ ಇತ್ತೀಚೆಗಷ್ಟೇ ಗೌತಮ್ ಅವರ ಮನೆಯಲ್ಲಿ ಸೀಮಂತವನ್ನು ಮಾಡಲಾಗಿದೆ..

ಕಾಜಲ್ ಸೀಮಂತದ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
..
ಸೀಮಂತದಲ್ಲಿ ಕಾಜಲ್ ಕೆಂಪು ಬಣ್ಣದ ಸೀರೆಯನ್ನು ಹುಟ್ಟಿ ಮಿಂಚಿದ್ದಾರೆ

ಕಾಜಲ್ ಸೀಮಂತ ಸಂಭ್ರಮದಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ
ನಂತರ ಕಾಜಲ್ ಅವರ ಸೀಮಂತ ಸಂಭ್ರಮ ದ ಫೋಟೋಗಳ ಮೂಲಕ ಕಣ್ತುಂಬಿಕೊಂಡ ಕಲಾವಿದರೂ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ

ಕಾಜಲ್ ಅಭಿನಯದ ಆಚಾರ್ಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ