ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ ಓಂಕಾರ್ ಗೌಡ…ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಿರುವ ಅಮೂಲ್ಯ ಗೌಡ ತಮ್ಮ ರಿಯಲ್ ಲೈಫ್ ನಲ್ಲಿ ಸಖತ್ ಮಾರ್ಡನ್ ಹುಡುಗಿ… ಅಮೂಲ್ಯ ಗೌಡ ಇತ್ತೀಚೆಗಷ್ಟೇ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್ ಹುಟ್ಟುಹಾಕಿದೆ ..
*ಬೋಲ್ಡ್&ಬ್ಯೂಟಿಫುಲ್ ಆಗಿದ್ದಾರೆ ಕಮಲಿಯ ಅಮೂಲ್ಯ ಗೌಡ
*ಅಮೂಲ್ಯ ಫೋಟೋ ಕಂಡು ಬೆರಗಾಗದವರಿಲ್ಲ
*ಕಮಲಿ ಪಾತ್ರಕ್ಕೂ ಅಮೂಲ್ಯ ರಿಯಲ್ ಲೈಫ್ ಗೂ ಅಜಗಜಾಂತರ ವ್ಯತ್ಯಾಸ
*ಶೂಟಿಂಗ್ ಬಿಡುವಿದ್ದಾಗಲೆಲ್ಲಾ ಟ್ರಿಪ್ ಹಾಗೂ ಟ್ರಾವೆಲ್ ನಲ್ಲಿ ಬ್ಯುಸಿಯಾಗುವ ಕಮಲಿ
*ಟ್ರೆಡಿಷನಲ್ ಹಾಗೂ ಮಾಡರ್ನ್ ಎರಡೂ ಲುಕ್ ನಲ್ಲೂ ಗ್ಲಾಮರಸ್ ಆಗಿ ಕಾಣುವ ನಟಿ
*ಕಮಲಿ ಧಾರವಾಹಿಯ ಮೂಲಕ ಜನಮನದಲ್ಲಿ ಜಾಗ ಪಡೆದಿರುವ ಅಮೂಲ್ಯ ಗೌಡ
*ಸೋಲೋ ಟ್ರಿಪ್ ಮಾಡೋದು ಕಮಲಿಗೆ ಸಖತ್ ಫೇವರಿಟ್