ಸ್ಟಾರ್ ನಟ ನಟಿಯರು ಮದುವೆಯಾಗುವುದು ಹಿಂದಿನಿಂದಲೂ ನಡೆದುಬಂದಿದೆ. ಇತ್ತೀಚಿನ ದಿನದಲ್ಲಿ ಸ್ಟಾರ್ ನಟನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಖುಷಿಯ ವಿಚಾರ.
ಅಮಿತಾಬ್ ಬಚ್ಚನ್ ಜೋಡಿ, ಅಜಯ್ ದೇವಗನ್ – ಕಾಜಲ್ ಜೋಡಿ, ಅಭಿಷೇಕ್-ಐಶ್ವರ್ಯ ಜೋಡಿ, ದೀಪಿಕಾ – ರಣ್ವೀರ್ ಸಿಂಗ್ ಜೋಡಿ ಹೀಗೆ ಬಹಳಷ್ಟು ಸ್ಟಾರ್ ಜೋಡಿಗಳು ಬಿಟೌನ್ ನಲ್ಲಿ ಜೋಡಿಯಾಗಿವೆ.
ಇದೀಗ ಕತ್ರೀನಾ – ವಿಕ್ಕಿ ಕೌಶಾಲ್ ಸರದಿ. ಈ ಜೋಡಿ ಮದುವೆ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಈ ಜೋಡಿಯ ಮದುವೆ ರಾಜಸ್ಥಾನದಲ್ಲಿ ನಡೆಯಲಿದೆ.
ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಸಂಗೀತ ಕಾರ್ಯಕ್ರಮಕ್ಕೆ ಬರೋಬ್ಬರಿ ಕೋಟಿ ಕೋಟಿ ಖರ್ಚು ಮಾಡಿದ್ದಾರಂತೆ. ವಿಕ್ಕಿ ಹಾಗೂ ಕತ್ರೀನಾ 6 song ಗಳಿಗೆ ಸ್ಟೆಪ್ಸ್ ಹಾಕಲಿದ್ದಾರಂತೆ.
ಇನ್ನು ಬಿಸಿ ಬಿಸಿ ವಿಚಾರ ಏನೆಂದರೆ ಈ ಜೋಡಿಯ ಮದುವೆ ವಿಡೀಯೋ ರೈಟ್ಸ್ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ OTT ಗೆ ಸೇಲ್ ಆಗಿದೆ.
ಒಟ್ಟಾರೆ best wishes to ಕತ್ರೀನಾ ಹಾಗೂ ವಿಕ್ಕಿ ಜೋಡಿ.