ಮಂಗಳೂರಿನ ಬೆಡಗಿ ನಟಿ ಸಮಂತಾ ಸದ್ಯ ಟಾಲಿವುಡ್ ಅಂಗಳದಲ್ಲಿ ಸಖತ್‌ಸದ್ದು ಮಾಡ್ತಿರೋ ನಟಿ…ಟಾಲಿವುಡ್ .ಕಾಲಿವುಡ್‌ನಲ್ಲಿಯ ಸ್ಟಾರ್ ಗಳ ಜೊತೆ ಅಭಿನಯ ಮಾಡಿರೋ ಪೂಜಾಹೆಗ್ಡೆ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ…ಸೋಲೋ ಟ್ರಿಪ್ ಮಾಡ್ತಿರೋ ಪೂಜಾ ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ…
ನಟಿ ಪೂಜಾ ಹೆಗ್ಡೆ ಶೂಟಿಂಗ್ ನಿಂದ ಬ್ರೇಕ್ ತಗೊಂಡು ಮಾಲ್ಡೀವ್ಸ್‌ನಲ್ಲಿ ತಮ್ಮ ರಜೆ ದಿನವನ್ನ ಕಳೆಯುತ್ತಿದ್ದಾರೆ..ಮಾಲ್ಡೀವ್ಸ್ ಬೀಚ್ ನಲ್ಲಿ ಹಾಟ್‌ಲುಕ್‌ನಲ್ಲಿ ಪೂಜಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದು ಸದ್ಯ ಪೂಜಾಹೆಗ್ಡೆಯ ಬಿಕಿನಿ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್‌ಆಗಿದೆ …
ಇತ್ತೀಚೆಗೆ ಸ್ಟಾರ್ಗಳು ಹಾಲಿಡೇಸ್ ಗಾಗಿ ಮಾಲ್ಡೀವ್ಸ್ಗೆ ಹೋಗುವುದು ಕಾಮನ್ ಆಗಿ ಬಿಟ್ಟಿದೆ. ಸಮುದ್ರ, ಸೂರ್ಯನ ಕಿರಣ ಹಾಗೂ ಬೀಚ್ನಲ್ಲಿ ಎಂಜಾಯ್ ಮಾಡುವ ಸ್ಟಾರ್ಗಳು ನೆಮ್ಮದಿಯಾಗಿ ರೆಸಾರ್ಟ್ಗಳಲ್ಲಿ ಕಾಲ ಕಳೆಯುತ್ತಾರೆ…ಅದರಂತೆಯೇ ಪೂಜಾ ಹೆಗ್ಡೆ ಕೂಡ ತಮ್ಮ ರಜಾದಿನವನ್ನ ಮಾಲ್ಡೀವ್ಸ್‌ನಲ್ಲಿ ಕಳೆಯುತ್ತಿದ್ದಾರೆ….