March 29, 2026
Karnataka Bhagya
Blogಲೈಫ್ ಸ್ಟೈಲ್

ಬೆಳ್ಳಂ ಬೆಳ್ಳಿಗ್ಗೆ ರಶ್ಮಿಕಾರನ್ನ ತಬ್ಬಿ ಹಿಡಿದವರ್ಯಾರು ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ತಮಿಳು.ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ…ಹೊಸ ವರ್ಷವನ್ನ ಗೋವಾದಲ್ಲಿ ಫ್ರೆಂಡ್ಸ್ ಗಳ ಜೊತೆ ಕಳೆದು ಜಾಲಿ ಮೂಡ್ ನಲ್ಲಿಯೇ ರಶ್ಮಿಕಾ ಹೈದ್ರಾಬಾದ್ ಗೆ ವಾಪಾಸ್ ಆಗಿದ್ದಾರೆ…

ಹೈದ್ರಾಬಾದ್ ಗೆ ವಾಪಾಸ್ ಆಗಿರೋ ರಶ್ಮಿಕಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ…ಹೌದು ರಶ್ಮಿಕಾರನ್ನ ಯಾರೋ‌ ತಬ್ಬಿಕೊಂಡಿರೋ ಫೋಟೋ ಇದಾಗಿದ್ದು…ಆದರೆ ನ್ಯಾಷನಲ್ ಕ್ರಶ್ ನ ಹಗ್ ಮಾಡಿರುವವರು ಯಾರು ಅನ್ನೋದು ಮಾತ್ರ ಸೀಕ್ರೆಟ್…

Related posts

ಅಪ್ಪು ಅಗಲಿಕೆಯ ನೋವಲ್ಲೇ ಕೆಲಸಕ್ಕೆ ಮರಳಿದ ಶಿವಣ್ಣ: ನವೆಂಬರ್ 21ಕ್ಕೆ ‘ವೇದ’ ಸಿನಿಮಾ ಮೂಹೂರ್ತ!

Karnatakabhagya

ಆದಿಪುರುಷ್ ಸಿನಿಮಾ‌ ತಂಡದವರನ್ನ “ನಡು ಬೀದಿಯಲ್ಲಿ ಸುಡಬೇಕು” ಹೀಗೆ ಹೇಳಿಕೆ ಕೊಟ್ಟ ಆ ನಟ ಯಾರು ಇಲ್ಲಿದೆ ಕಂಪ್ಲೀಟ್ ಡೀಟೇಲ್..!

kartik

ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ವಿಜಯ್ ಸೇತುಪತಿಗೆ ಸ್ಟಾರ್ ಹೀರೋಯಿನ್ ‌ಜೋಡಿ…

Nikita Agrawal

Leave a Comment

Share via
Copy link
Powered by Social Snap