Karnataka Bhagya
Blogವಾಣಿಜ್ಯ

ವಿಚ್ಛೇದನದ ನಂತ್ರ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಎಂಟ್ರಿ

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿರುವುದು ಹಳೆಯ ವಿಚಾರ ಡಿವೋರ್ಸ್ ಗೂ ಮುನ್ನವೇ ನಾಗಚೈತನ್ಯ ಹಾಗೂ ಸಮಂತಾ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುತ್ತಿದ್ದರು ಸದ್ಯ ನಾಗಚೈತನ್ಯ ತನ್ನ ತಂದೆ ತಾಯಿಯ ಜೊತೆ ಮನೆಯಲ್ಲಿ ವಾಸವಾಗಿದ್ದಾರೆ … ಇಬ್ಬರು ಡಿವೋರ್ಸ್ ತೆಗೆದುಕೊಂಡ ನಂತರ ಸಮಂತಾ ಹಾಗೂ ನಾಗಚೈತನ್ಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ನಾಗಾರ್ಜುನ್ ..

ಡಿವೋರ್ಸ್ ಪಡೆದ ನಂತರ ಮೊದಲ ಬಾರಿಗೆ ನಟಿ ಸಮಂತಾ ನಾಗಾರ್ಜುನ ಅವರ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ….ದಿವಸ್ ಗೂ ಮುಂಚೆಯೇ ನಾಗರ್ಜುನ ಮನೆಯ ಸಮಾರಂಭದಲ್ಲಾಗಲಿ ಅಥವಾ ನಾಗಾರ್ಜುನ್ ಹುಟ್ಟುವ ಬದಲಾಗಲಿ ಕಾಣಿಸಿಕೊಳ್ಳದ ಸಮಂತಾ ಈಗ ಏಕಾ ಏಕಿ ನಾಗಾರ್ಜುನ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ …

ಅಷ್ಟಕ್ಕೂ ಸಮಂತಾ ನಾಗಚೈತನ್ಯ ಅವರ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿರುವುದು ವೈಯಕ್ತಿಕ ವಿಚಾರಕ್ಕಾಗಿ ಅಲ್ಲ ಸಿನೆಮಾವೊಂದರ ಡಬ್ಬಿಂಗ್ ಗಾಗಿ ಸಮಂತಾ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ ..

ಸದ್ಯ ಸಮಂತಾ ಡೌನ್‌ಟೌನ್ ಅಬ್ಬೆ ಖ್ಯಾತಿಯ BAFTA-ವಿಜೇತ ಚಲನಚಿತ್ರ ನಿರ್ಮಾಪಕ ಫಿಲಿಪ್ ಜಾನ್ ನಿರ್ದೇಶಿಸಲಿರುವ ಅರೇಂಜ್‌ಮೆಂಟ್ಸ್ ಆಫ್ ಲವ್‌ನಲ್ಲಿ ಅಭಿನಯ ಮಾಡುತ್ತಿದ್ದಾರೆ…ಈ ಮೂಲಕ‌ ಸ್ಯಾಮ್ ಅಂತರರಾಷ್ಟ್ರೀಯ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಲಿದ್ದಾರೆ….

Related posts

“777 ಚಾರ್ಲಿ” ತೆರೆಯ ಕಡೆಗೆ, “ಸಪ್ತ ಸಾಗರದಾಚೆ ಎಲ್ಲೋ” ಜನರ ಕಡೆಗೆ.

Nikita Agrawal

ಗಾಯಕ ಹಾಗೂ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ನಿಧನ

Nikita Agrawal

ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’.

Nikita Agrawal

Leave a Comment

Share via
Copy link
Powered by Social Snap