ನಟಿ ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಮೇಲೆ ಸಖತ್ ಸುದ್ದಿಯಲ್ಲಿದ್ದಾರೆ …ಸಿನಿಮಾ ಹಾಗೂ ವೈಯಕ್ತಿಕ ಎರಡೂ ವಿಚಾರದಿಂದಲೇ ಸುದ್ದಿಯಲ್ಲಿರುವ ಸಮಂತಾ ದುಬೆ ನಂತರ ತಮ್ಮ ಪ್ರೊಫೆಶನ್ ಲೈಫ್ ನಲ್ಲಿ ಮಹತ್ವದ ಬದಲಾವಣೆಗಳಾಗಿವೆ …
ಮದುವೆ ಆದ ನಂತರ ಸಮಂತಾ ಕೈನಲ್ಲಿ ಸಿನಿಮಾಗಳೇ ಇಲ್ಲ ಎಂದು ಮಾತನಾಡುತ್ತಿದ್ದವರಿಗೆ ವಿಚ್ಛೇದನ ನಂತರ ಸಾಕಷ್ಟು ಆಫರ್ ಗಳನ್ನು ಪಡೆದುಕೊಂಡು ತಿರುಗೇಟು ಕೊಟ್ಟಿದ್ದಾರೆ ನಟಿ ಸಮಂತಾ …ಹೌದು ಸಮಂತಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದು ಅದರ ಜತೆಗೆ ಜಾಹೀರಾತುಗಳನ್ನು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ..
ಮತ್ತೊಂದು ವಿಚಾರವೇನೆಂದರೆ ಸಮಂತಾ ಸದ್ಯ ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ …ಹೌದು ಟಾಲಿವುಡ್ ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್*ನಯನತಾರಾ ಅವರ ದ ನಂತರ ಸಮಂತಾ ಅವರಿಗೆ ಅತಿ ಹೆಚ್ಚು ಸಂಭಾವನೆ ಸಿಗುತ್ತಿದೆ ಎಂದು ಈಗ ಸಮಂತಾ ಸಿನಿಮಾ ಒಂದಕ್ಕೆ 3ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ..
ಇನ್ನು ಸಮಂತಾ ತಮ್ಮ ಸ್ನೇಹಿತೆಯರೊಂದಿಗೆ ಶಿಲ್ಪ ರೆಡ್ಡಿ ಅವರೊಂದಿಗೆ ಸಸ್ಟೈನ್ ಕಾರ್ಡ್ ಎಂಬ ಸಂಸ್ಥೆಯನ್ನು ಆರಂಭ ಮಾಡಿ ಅದಕ್ಕೆ ಹೂಡಿಕೆಯನ್ನು ಕೂಡ ಮಾಡಿದ್ದಾರೆ ಈ ಮೂಲಕ ಉದ್ಯಮಿಯಾಗಿ ಕೂಡ ಗುರುತಿಸಿಕೊಳ್ಳಲಿದ್ದಾರೆ ಸಮಂತಾ