ಬಹುಭಾಷಾ ನಟಿ ಶ್ರೀಯಾ ಶರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸದ್ಯ ಸಿನಿಮಾಗಳಿಂದ ದೂರ ಉಳಿದುಕೊಂಡು ತಾಯ್ತನವನ್ನ ಎಂಜಾಯ್ ಮಾಡುತ್ತಿದ್ದಾರೆ… ಶ್ರಿಯಾ ಶರನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈಗಾಗಲೇ ಮಗಳಿಗೆ 1ವರ್ಷ ತುಂಬಿರುವ ಸಂತಸದಲ್ಲಿದ್ದಾರೆ.. ವರ್ಷದ ನಂತರ ಮಗಳ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಶ್ರೇಯಾ ಮಗಳು ಬಂದ ನಂತ್ರ ಜೀವನದಲ್ಲಾದ ಬದಲಾವಣೆ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ…
ಆಂಡ್ರೆ ಕೊಶ್ಚೆವ್ ಜೊತೆ ವೈವಾಹಿಕ ಜೀವನ ಆರಂಭ ಮಾಡಿದ ನಂತ್ರ ಶ್ರೀಯಾ ಮನೆ ಗಂಡ ಆಮತ ಬ್ಯುಸಿ ಆಗಿದ್ದಾರೆ ..ಮುದ್ದಾದ ಮಗಳಿಗೆ ರಾಧ ದು ಹೆಸರಿಟ್ಟಿರೋ ಶ್ರೀಯಾ ಸದ್ಯ ಮಗಳ ಜೊತೆ ಕಾಲ ಕಳೆಯುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ…