March 29, 2026
Karnataka Bhagya
Blogಲೈಫ್ ಸ್ಟೈಲ್

ರಿವಿಲ್ ಆಯ್ತು ಸಾಹೋ ನಿರ್ದೇಶಕ ಹಾಗೂ ಸುದೀಪ್ ಸಿನಿಮಾದ ಟೈಟಲ್

ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದ್ದ ಪ್ರಭಾಸ್ ನಟನೆಯ ಸಿನಿಮಾದ ನಿರ್ದೇಶಕ ಸುಜಿತ್ ಕನ್ನಡದ ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಾರೆ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು… ಈ ವಿಚಾರವನ್ನ ಸುದೀಪ್ ಕೂಡ ಸ್ಪಷ್ಟ ಪಡಿಸಿದ್ದರು ..

ಸುಜೀತ್ ಒಳ್ಳೆ ನಿರ್ದೇಶಕ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಶೀಘ್ರದಲ್ಲೇ ಈ ಬಗ್ಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಸುದೀಪ್ ತಿಳಿಸಿದ್ದರು… ಈಗ ಈ ಸುದ್ದಿ ಪಕ್ಕಾ ಆಗಿದ್ದು ಸುಜಿತ್ ನಿರ್ದೇಶನದ ಸುದೀಪ್ ನಟನೆಯ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ರಿವೀಲ್ ಆಗಿದೆ…ನಿರ್ದೇಶಕ ಸುಜಿತ್ ಫ್ಯಾನ್ಸ್ ಅವರ ಟ್ವಿಟ್ಟರ್ ಮೂಲಕ ಈ ಸುದ್ದಿ ಅನೌನ್ಸ್ ಮಾಡಿದ್ದಾರೆ…

ಸಿನಿಮಾಗೆ ನಮಸ್ತೆ ಘೋಸ್ಟ್ ಎಂದು ಹೆಸರಿಡಲಾಗಿದ್ದು ತೆಲುಗು ಮಾತ್ರವಲ್ಲದೆ ಕನ್ನಡದಲ್ಲಿಯೂ ಸಿನಿಮಾ ನಿರ್ಮಾಣವಾಗಲಿದೆ…ಕನ್ನಡ ಹಾಗೂ ತೆಲುಗು 2ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ …ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಆಗಲಿ ನಿರ್ದೇಶಕರಾಗಲಿ ಎಲ್ಲಿಯೂ ಅಧಿಕೃತ ಹೇಳಿಕೆ ನೀಡಿಲ್ಲ…

Related posts

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

Nikita Agrawal

ಟ್ವಿಟರ್ ನಲ್ಲಿ ಆದಿಪುರುಷ್ ಟಿಕೆಟ್ ಕ್ಯಾನ್ಸಲ್;ಓಂರಾವತ್ ವಿರುದ್ಧ ಪ್ರೇಕ್ಷಕರು ಗರಂ…!

kartik

ಇಂಗ್ಲೀಷ್ ಸಿನಿಮಾಗೆ ಡಬ್ ಮಾಡಿದ ಮೊದಲ ಕನ್ನಡದ ನಟ

Nikita Agrawal

Leave a Comment

Share via
Copy link
Powered by Social Snap