ಚಿತ್ರರಂಗದಿಂದ ಅಪ್ಪು ನುಡಿ ನಮನಕ್ಕೆ ತಯಾರಿಅಪ್ಪು ನುಡಿನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು ಅರಮನೆ ಮೈದಾನದಲ್ಲಿ ನಾಳೆ ಅಪ್ಪು ನುಡಿನಮನ ಕಾರ್ಯಕ್ರಮ ನಡೆಯಲಿದೆ .. ಅಪ್ಪು ನೆನಪಿನಲ್ಲಿ ಪುನೀತ ನಮನಕ್ಕೆ ಸಕಲ ಸಿದ್ದತೆಗಳಾಗಿದ್ದು...
ಪುನೀತ್ ರಾಜ್ ಕುಮಾರ್ ಅಗಲಿದ ನೋವು ಎಲ್ಲರನ್ನೂ ಕಾಡುತ್ತಿದೆ…ಎಂದೆಂದಿಗೂ ಪುನೀತ್ ನಮ್ಮಲ್ಲಿ ಜೀವಂತ ಅನ್ನೋದು ಪ್ರತಿಯೊಬ್ಬರ ಮನದಾಳದ ಮಾತು …ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ೨ ಸಿನಿಮಾ ರಿಲೀಸ್ ಆದ ದಿನವೇ ಪುನೀತ್ ಕೊನೆಯುಸಿರೆಳೆದರು.....
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 15ದಿನಗಳೇ ಕಳೆದು ಹೋಯ್ತು…ಮನೆಯವ್ರು ಕೂಡ ಆಗಬೇಕಿದ್ದ ಎಲ್ಲಾ ಕಾರ್ಯಗಳನ್ನ ಮುಗಿಸಿ ಅಭಿಮಾನಿಗಳಿಗೂ ಅನ್ನದಾನ ಮಾಡಿ ಮುಗಿಸಿದ್ರು….ಎಲ್ಲಾಕಾರ್ಯ ಮುಗಿದ ನಂತ್ರ ಪುನೀತ್‌ಪುತ್ರಿ ಮತ್ತೆ ವಿದೇಶದತ್ತ ಮುಖಮಾಡಿದ್ದಾರೆ…...