Blogಲೈಫ್ ಸ್ಟೈಲ್18 ವರ್ಷದ ದಾಂಪತ್ಯಕ್ಕೆ ಎಳ್ಳು ನೀರುಬಿಟ್ಟ ಧನುಷ್Nikita AgrawalJanuary 17, 2022September 5, 2023 by Nikita AgrawalJanuary 17, 2022September 5, 202304 ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ತಮ್ಮ 18ವರ್ಷದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ…ಧನುಷ್ ಹಾಗೂ ಐಶ್ವರ್ಯ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದು…ಅಧಿಕೃತವಾಗಿ ಈ ವಿಚಾರವನ್ನ ಧನುಷ್ ಘೋಷಣೆ ಮಾಡಿದ್ದಾರೆ…...