ಯಶ್ ನಟನೆಯ ‘ಕೆಜಿಎಫ್ 2’ಗೆ ಹೆದರಿದ ಬಾಲಿವುಡ್; ರಿಲೀಸ್ ದಿನಾಂಕ ಮುಂದೂಡಿದ ಸ್ಟಾರ್ ನಟ
ಏಪ್ರಿಲ್ 14ರಂದು ವರುಣ್ ಧವನ್ ಅಭಿನಯದ ‘ಭೇಡಿಯಾ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ಯಶ್ (Yash) ನಟನೆಯ ‘ಕೆಜಿಎಫ್ 2’...