Blogಅಂಕಣಮತ್ತೆ ಬಂದ ‘ನಮೋ ಭೂತಾತ್ಮ-2’ಹೇಗಿರಲಿದೆ ಕೋಮಲ್-ಲೇಖಾ ಚಂದ್ರ ನಟನೆ..!kartikJuly 1, 2023September 5, 2023 by kartikJuly 1, 2023September 5, 202309 ಸೆನ್ಷೆಶನ್ ಸ್ಟಾರ್ ಕೋಮಲ್ ಅಭಿನಯದನಮೋ ಭೂತಾತ್ಮ 2014 ರಲ್ಲಿ ತೆರೆಕಂಡು ಸಖತ್ ಹಿಟ್ ಆಗಿತ್ತು. ನಟ ಕೋಮಲ್ ಗೆ ಮೈಲೇಜ್ ಕೊಟ್ಟಂತಹ ಸಿನಿಮಾ.ಈ ಸಿನಿಮಾಗೆ ಡಾನ್ಸ್ ಮಾಸ್ಟರ್ ಮುರಳಿ ಮೊಟ್ಟಮೊದಲ ಬಾರಿ ಆಕ್ಷನ್ ಕಟ್...