‘ಗುಂಟೂರು’ ಸಿನಿಮಾದಲ್ಲಿ ಕನ್ನಡದ ನಟಿಯರು,ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ವಂತೆ, ಯಾರದು ಅಂತೀರಾ ಇಲ್ಲಿದೆ ನೋಡಿ.
ಮಂಗಳೂರು ಬ್ಯೂಟಿ ಪೂಜಾ ಹೆಗ್ಡೆ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್, ಹೃತಿಕ್ ರೋಷನ್, ಪ್ರಭಾಸ್‌ನಂಥ ಸ್ಟಾರ್ ನಟರೊಂದಿಗೆ ಪೂಜಾ ನಟಿಸಿದ್ದಾರೆ.ಪೂಜಾ ಹೆಗ್ಡೆ ಸಿನಿ...