ಮಲೈಕಾ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..?
ಬಾಲಿವುಡ್ ನಟ ಅರ್ಜುನ್ ಕಪೂರ್ ಜೂನ್ 26 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್ ಕಪೂರ್‌ಗೆ ಮಲೈಕಾ ಸರ್ಪ್ರೈಸ್ ಕೊಟ್ಟಿದ್ದಾಳೆ.ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಜುನ್ ಪೋಟೊಗಳನ್ನ ಹಂಚಿಕೊಂಡಿದ್ದ ಮಲೈಕಾ ಅರೋರಾ ನನ್ನ ಸನ್‌ಶೈನ್‌ಗೆ...