ಮಲಯಾಳಂ ‘ಶೀಲ’ ಚಿತ್ರದಲ್ಲಿ ರಾಗಿಣಿ, ಶೀಲಾ ಸಿನಿಮಾದ ಪೋಸ್ಟರ್ ಲಾಂಚ್
ಮೇಕಿಂಗ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಶೀಲ ಚಿತ್ರದ ಫಸ್ಟ್ ಲುಕ್,ಲಿರಿಕಲ್ ಸಾಂಗ್ ಬಿಡುಗಡೆಗೊಂಡಿದೆ. ಚಿತ್ರದ ಫಸ್ಟ್ ಲುಕ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದರು.ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯ ಶೀಲಾ ಸಿನಿಮಾ...