ಆಧಿಪುರುಷ್ ಸಿನಿಮಾ ಚೆನ್ನಾಗಿಲ್ಲ, ಯುವಕನಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್…!
ಪ್ರಭಾಸ್ ನಟನೆಯ ಬಹು ನಿರೀಕ್ಷಿತ 500 ಕೋಟಿ ವೆಚ್ಚದ ಸಿನಿಮಾ “ಆದಿಪುರುಷ್” ದೇಶದಾದ್ಯಂತ ಸಿನಿಮಾ ನಿನ್ನೆ 5 ಭಾಷೆಗಳಲ್ಲಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೀರುವಾಗ ಯುವಕನೊಬ್ಬನಿಗೆ ಪ್ರಭಾಸ್...