ಡ್ರಗ್ ಕೇಸ್ನಲ್ಲಿ ಗ್ಲಾಮಾರಸ್ ಬ್ಯೂಟಿ ಆಶು ರೆಡ್ಡಿ,ನಟಿಯ ಕಾಲಿಗೆ ಕಿಸ್ ಮಾಡಿದ್ದ ಆರ್ಜಿವಿ
ಆಶು ರೆಡ್ಡಿ ಯಾರು ಗೊತ್ತಾ..! ಟಿವಿ ಸಂದರ್ಶನವೊಂದರಲ್ಲಿ ನಟಿಯ ಕಾಲಿಗೆ ಆರ್ ಜಿ ವಿ ಮುತ್ತಿಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಸಂದರ್ಶನದಲ್ಲಿ ಆರ್ ಜಿ ವಿ ಜೊತೆ ಕಾಣಿಸಿಕೊಂಡವಳೆ ಆಶು...