ಟಾಪ್ ಲೆಸ್ ವಿಡಿಯೋದಲ್ಲಿ ಕನ್ನಡದ ನಟಿ, ಕಾಂಟ್ರವರ್ಸಿಯಿಂದ ಈಕೆ ಫೇಮಸ್…
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ನಟಿ ಸಂಯುಕ್ತ ಹೆಗ್ಡೆ, ಸಿನಿಮಾ ಮಾತ್ರವಲ್ಲದೆ ಸಂಯುಕ್ತ ಕನ್ನಡ, ಹಿಂದಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕೂಡಾ ಹೆಸರು ಮಾಡಿದ್ದಾರೆ, ಜೊತೆಗೆ ಫಿಟ್ನೆಸ್‌ನತ್ತ ಕೂಡಾ ಹೆಚ್ಚು...