Karnataka Bhagya
ಕರ್ನಾಟಕ

ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷರಾಗಿ ಮಹೇಂದ್ರ ಅನಪೂರ ಆಯ್ಕೆ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ನಗರದ ಬಾಲಯೋಗಿ ಶ್ರೀ ರಾಜೇಂದ್ರ ಮಹಾರಾಜರ ಆಶ್ರಮದ ಆವರಣದಲ್ಲಿ ನಡೆದ‌ ಆರ್ಯ ಈಡಿಗ ಸಮಾಜದ ಮುಖಂಡರ ಸಭೆಯಲ್ಲಿ ಮಹೇಂದ್ರ ಅನಪೂರ ಅವರನ್ನು ಆಯ್ಕೆ‌ ಮಾಡಲಾಯಿತು.
.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರೇಂದ್ರಗೌಡ ಮಾನಸಗಲ್, ರಾಜಶೇಖರಗೌಡ ವಡಿಗೇರ, ನಾಗರಾಜಗೌಡ ಮಾನಸಗಲ್, ರವೀಂದ್ರ ಗೌಡ ಮುಂಡರಗಿ, ಕಾಶಪ್ಪ ಮುಸ್ಟೂರು, ಮಲ್ಲಯ್ಯ ಗುಂಡಗುರ್ತಿ, ಸೂರ್ಯಕಾಂತ ಯರಗೋಳ, ದೇವಪ್ಪ ಗೌಡ ರಾಚನಹಳ್ಳಿ, ಡಾ ವೆಂಕಟೇಶ್ ಬದ್ದೆಪಲ್ಲಿ, ಮರಿಯಪ್ಪ ಇಬ್ರಾಹಿಂಪುರ್, ಬಾಲಾಜಿ ಪೊಲೀಸ್, ರಾಘವೇಂದ್ರ ಕಲಾಲ್ ಸೈದಾಪುರ್, ಶರಣು ಗುತ್ತೇದಾರ್ ಮಳ್ಳಳ್ಳಿ, ದತ್ತಾತ್ರೇಯ ಶಾಬಾದಿ ಹಾಗೂ ಇನ್ನಿತರರು ಹಾಜರಿದ್ದರು.

Related posts

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

Nikita Agrawal

ಕಿರುತೆರೆಯಿಂದ ಹಿರಿತೆರೆಗೆ ನಾಯಕನಾಗಿ ಹಾರುತ್ತಿರುವ ನಟ

Nikita Agrawal

ಚಾರ್ಲಿ ಮೆಚ್ಚಿದ ರಜನಿಕಾಂತ್ ಹೇಳಿದ್ದೇನು ಗೊತ್ತಾ?

Nikita Agrawal

Leave a Comment

Share via
Copy link
Powered by Social Snap