Karnataka Bhagya
ಕರ್ನಾಟಕ

ಗಿರಿನಾಡು ದಹಿ ಹಂಡಿ ಉತ್ಸವ 26 ಕ್ಕೆ

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು  ದೊಡ್ಡಪ್ಪ ಚಂಡ್ರಿಕಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂದು ನಡೆಯುವ ದಹಿ ಹಂಡಿ ಉತ್ಸವ ನಿಮಿತ್ತ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು ಸ್ಪರ್ದಳುಗಳು ನಿಯಮಂತೆ ಸ್ಪರ್ದೆಯಲ್ಲಿ ಭಾಗವಹಿಸಲಿದ್ದು ಸಂಘದ ನಿರ್ಣಯವೆ ಅಂತಿಮವಾಗಿದ್ದು ವಿಜೇತ ತಂಡಕ್ಕೆ ೧೧೦೦೦ ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದರು.

ಈ ಸ್ಪರ್ದೆಯಲ್ಲಿ ಮೊದಲ ಬಂದ ತಂಡಗಳಿಗೆ ಮೊದಲ ಅವಕಾಶ ನೀಡಲಾಗುತ್ತದೆ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಮೊದಲನೇಯ ಪ್ರಯತ್ನದಲ್ಲಿ ಯಾವ ತಂಡಗಳು ವಿಜಯಶಾಲಿ ಆಗದೇ ಪಕ್ಷದಲ್ಲಿ ಎರಡನೇ ಪ್ರಯತ್ನ ಮತ್ತು ಮೂರನೇ ಪ್ರಯತ್ನಕ್ಕೆ ಅವಕಾಶವಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿನ್ ಪಡಶೆಟ್ಟಿ. ಶಶಾಂಕ. ವಿಶ್ವನಾಥ ಜಾಕನಳ್ಳಿ. ರಾಜು ನಾಯಕ. ರಮೇಶ್ ನಾಯಕ. ಇತರರು ಇದ್ದರು.

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಗಿರಿನಾಡು ಗೆಳೆಯರ ಬಳಗದ ವತಿಯಿಂದ ಯಾದಗಿರಿ ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ಆಗಷ್ಟ್ ೨೬ರಂದು ಸಂಜೆ ೭ಕ್ಕೆ ಪ್ರಪ್ರಥಮವಾಗಿ ಶ್ರೀ ಕೃಷ್ಣ ಜನ್ಮಾಷ್ಠಿ ಅಂಗವಾಗಿ ದಹಿ ಹಂಡೀ ಉತ್ಸವ ಕಾರ್ಯಕ್ರಮ

Related posts

ನಿರೂಪಣೆಯಿಂದ ನಟನೆವರೆಗೆ ಮಂಗಳಗೌರಿ ಪಯಣ

Nikita Agrawal

ಮೂರು ನಿರೀಕ್ಷಿತ ಕನ್ನಡ ಸಿನಿಮಾಗಳು ಒಂದೇ ದಿನ ತೆರೆಗೆ!!

Nikita Agrawal

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ‘ಹೋಪ್’ ಜೊತೆಗೆ ಬರುತ್ತಿದ್ದಾರೆ ಶ್ವೇತ ಶ್ರಿವಾಸ್ತವ.

Nikita Agrawal

Leave a Comment

Share via
Copy link
Powered by Social Snap