ಮರಳಿ ವಿದೇಶಕ್ಕೆ ಹೊರಟ ಪುನೀತ್ ರಾಜ್‍ಕುಮಾರ್ ಪುತ್ರಿ !
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 15ದಿನಗಳೇ ಕಳೆದು ಹೋಯ್ತು…ಮನೆಯವ್ರು ಕೂಡ ಆಗಬೇಕಿದ್ದ ಎಲ್ಲಾ ಕಾರ್ಯಗಳನ್ನ ಮುಗಿಸಿ ಅಭಿಮಾನಿಗಳಿಗೂ ಅನ್ನದಾನ ಮಾಡಿ ಮುಗಿಸಿದ್ರು….ಎಲ್ಲಾಕಾರ್ಯ ಮುಗಿದ ನಂತ್ರ ಪುನೀತ್‌ಪುತ್ರಿ ಮತ್ತೆ ವಿದೇಶದತ್ತ ಮುಖಮಾಡಿದ್ದಾರೆ…...