ಗೋಲ್ಡನ್ ಗ್ಯಾಂಗ್ ಗಳ ಜೊತೆ ಜೀ ಕನ್ನಡಕ್ಕೆ ಬಂದ್ರು ಗೋಲ್ಡನ್ ಸ್ಟಾರ್
“ಗೋಲ್ಡನ್ ಗ್ಯಾಂಗ್ ” ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ . ಸ್ನೇಹಿತರಿಂದ ,ಸ್ನೇಹಿತರಿಗಾಗಿ , ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿಯಾಗಿದ್ದಾರೆ.ಇದೀಗ 2022 ರ...