ಟಾಲಿವುಡ್ ಮಂದಿಯ ಮುಂದೆ ನಡೆಯಲಿದೆ ಅಪ್ಪು ಅಭಿಮಾನಿಗಳ ಶೌರ್ಯ ಪ್ರದರ್ಶನ
ಅಪ್ಪು …ಪುನೀತ್ ರಾಜಕುಮಾರ್… ಕರುನಾಡಿನ ರತ್ನ ಅಭಿಮಾನಿಗಳ ಪ್ರೀತಿಯ ರಾಜಕುಮಾರ …ಪುನೀತ್ ಆಗಲಿ ಸಾಕಷ್ಟು ತಿಂಗಳುಗಳು ಕಳೆದಿವೆ ಆದರೆ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಅವ್ರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ .. ಸದ್ಯ ಪುನೀತ್ ಅಭಿನಯದ ಕೊನೆಯ...