ಬಾಹುಬಲಿಯ ಜೊತೆಗೂಡಿ ಹೊಸ ಸಾಮ್ರಾಜ್ಯ ಕಟ್ಟಲಿದ್ದಾರೆ ಕರಣ್ ಜೋಹಾರ್..
ಹಿಂದೆ ಒಂದು ಕಾಲವಿತ್ತು. ಭಾರತ ದೇಶದಾದ್ಯಂತ ಎಲ್ಲರಲ್ಲೂ ಉತ್ತರ ಸಿಕ್ಕದ ಒಂದೇ ಒಂದು ಪ್ರಶ್ನೆಯಿತ್ತು. ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ? ಅಷ್ಟರಮಟ್ಟಿಗೆ “ಬಾಹುಬಲಿ” ಅನ್ನೋ ಚಿತ್ರ ಎಲ್ಲರ ತಲೆಯೊಳಗೆ ಹೊಕ್ಕಿತ್ತು. ಭಾರತ ಮಾತ್ರವಲ್ಲದೆ ಪ್ರಪಂಚದ...