ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ “ಏನಮ್ಮಿ ಏನಮ್ಮಿ”ಹಾಡು ಈಗ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂಭ್ರಮದಲ್ಲಿ ಇರುವ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. “ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ...
ಅಜಿತ್ ನಟನೆಯ ವಲಿಮೈ ಚಿತ್ರ ಕಳೆದ ವಾರ ಬಿಡುಡೆಯಾಗಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ಅಜಿತ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಹುಮಾ ಖುರೇಶಿ ನಟಿಸಿದ್ದಾರೆ. ಅಜಿತ್ ಅವರ ಅಭಿಮಾನಿಗಳು ತೋರುತ್ತಿರುವ...
ಚಂದನವನದ “ಸಿಂಪಲ್ ನಟಿ” ಎಂದೇ ಜನಪ್ರಿಯತೆ ಪಡೆದಿರುವ ಶ್ವೇತಾ ಶ್ರೀವಾತ್ಸವ್ ಸಣ್ಣ ಗ್ಯಾಪ್ ನ ನಂತರ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಟನೆ ಮಾತ್ರವಲ್ಲದೇ ಸಮಾಜಸೇವೆಯಲ್ಲಿಯೂ ಸಿಂಪಲ್ ಸುಂದರಿ ತಮ್ಮನ್ನು ತಾವು ಸಕ್ರಿಯವಾಗಿ...
“ದೊಡ್ಡ flashback ಗೆ ಟೈಮ್ ಇಲ್ಲ”, “ವಿಲನ್ ಬರ್ತಿದಾನೆ ಮ್ಯೂಸಿಕ್ ಹಾಕು” ಈ ರೀತಿಯ ಹಲವಾರು ಸಣ್ಣ ಪುಟ್ಟ ಸಂಭಾಷಣೆಗಳು ಥೀಯೇಟರ್ ನಿಂದ ಹೊರಬಂದಮೇಲೂ ನಮ್ಮ ತಲೆಯಲ್ಲಿ ಗುನುಗುಟ್ಟುತಿತ್ತು. ಕಾರಣ ಶ್ರೀನಿ ಅಕಾ ಎಂ....
ನಟಿ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿ ಸೀಮಂತ ಶಾಸ್ತ್ರ ನಡೆದಿತ್ತು. ಕುಟುಂಬಸ್ಥರು, ಬಂಧು ಮಿತ್ರರು ಸೇರಿ ಇತ್ತೀಚೆಗಷ್ಟೇ ಈ ಚೆಂದುಳ್ಳಿ ಚೆಲುವೆಯ ಸೀಮಂತ ನಡೆಸಿದ್ದರು. ತದ ನಂತರ...
ರವಿಚಂದ್ರನ್ ಅವರ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಾಸ್ವಾಮಿ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನಹೊಂದಿದ್ದಾರೆ. 83 ವಯಸ್ಸಿನ ಪಟ್ಟಮ್ಮಾಳ್ ಅವರಿಗೆ ರವಿಚಂದ್ರನ್, ಬಾಲಾಜಿ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್...
ಲವ್ ಮೊಕ್ಟೈಲ್ 2020ರ ಕೋರೋನ ಕಾಲದಲ್ಲಿ ಚಿಂತೆಗಳ ಜೊತೆಗೆ ಮನದಲ್ಲಿ ಉಳಿದು ಜನರಿಗೆ ಒಂದಷ್ಟು ನೆಮ್ಮದಿ ಕೊಟ್ಟಿದ್ದಂತ ಚಿತ್ರ. ಎಲ್ಲ ಬಗೆಯ ಪ್ರೇಕ್ಷಕರನ್ನು ಎಲ್ಲ ಬಗೆಯ ಕಲಾರಸಿಕರನ್ನು ಒಮ್ಮೆಗೆ ತನ್ನತ್ತ ಸೆಳೆದು ಕಣ್ಣು ತುಂಬಿಸಿ...
ಪ್ರೇಮ್ ನಿರ್ದೇಶನದ ಚಿತ್ರ ಎಲ್ಲೆಡೆ ಕ್ರೇಜ್ ಮೂಡಿಸುತ್ತಿದೆ. ತನ್ನ ಸಂಗೀತದಿಂದ ಗಮನ ಸೆಳೆಯುತ್ತಿರುವ ಚಿತ್ರದಲ್ಲಿ ಹೊಸ ನಟರು ನಟಿಸುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾ ಅದ್ಭುತವಾಗಿ ಮೂಡಿಬಂದಿರುವ ಸಿನಿಮಾ. ರಾಣಾ ಹಾಗೂ ರೀಷ್ಮಾ ನಾಣಯ್ಯ...
ಕನ್ನಡಿಗರ ಮನದಲ್ಲೇ ಮನೆಮಾಡಿಕೊಂಡಿರೋ ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ “ಜೇಮ್ಸ್” ಇದೇ ಮಾರ್ಚ್ 17ರಂದು ಬೆಳ್ಳಿತೆರೆಯನ್ನ ಬೆಳಗಲಿರೋ ವಿಷಯ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ನಮ್ಮನ್ನಗಲಿದ್ದರೂ ನಮ್ಮೊಳಗೇ ಜೀವಿಸುತ್ತಿರೋ ಅಪ್ಪುವನ್ನ ಕೊನೆಯ ಬಾರಿ...
ಶಿರಸಿ ಮೂಲದ ನಟೇಶ್ ಹೆಗಡೆ ಮಾಡಿದ ಕೆಲವು ಕಿರುಚಿತ್ರಗಳು ಜನಪ್ರಿಯವಾಗಿದೆ. ಇವರ ಒಂದು ಕಿರುಚಿತ್ರ ವೀಕ್ಷಿಸಿದ ರಾಜ್ ಬಿ ಶೆಟ್ಟಿ, ನಟೇಶ್ ಅವರನ್ನು ಸಂಪರ್ಕಿಸುತ್ತಾರೆ. ನಟೇಶ್ ಅವರ ಪ್ರತಿಭೆ ಬಗ್ಗೆ ರಿಷಭ್ ಶೆಟ್ಟಿ ಅವರ...