ಫ್ಲೈಟ್ ಹತ್ತಿ ಐರಾ ಹಾಗೂ ಯಥರ್ವ್ ಹೊರಟಿದ್ದೆಲ್ಲಿಗೆ ಗೊತ್ತಾ ?
ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮಗ ಮತ್ತು ಮಗಳು ಸದಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುತ್ತಾರೆ …ಮುದ್ದು ಮುದ್ದಾಗಿರೋ ಇವರಿಬ್ಬರನ್ನ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಇದೆ ಇಂಡಸ್ಟ್ರಿ ಕಲಾವಿದರೆಲ್ಲರೂ ಎತ್ತಿ ಮುದ್ದಾಡುತ್ತಾರೆ...