ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರಿ ವಾರಿ ಪಾಟ ಚಿತ್ರದ ಕಲಾವತಿ ಹಾಡು ಟಾಲಿವುಡ್ ನಲ್ಲಿ ಹೊಸದಾಗಿರುವ ಹವಾ ಎಬ್ಬಿಸಿತ್ತು. ಪ್ರೇಮಿಗಳ ದಿನ ರಿಲೀಸ್ ಆದ ಈ ಹಾಡು ಬಿಡುಗಡೆಯಾದ ಕೆಲವೇ...
ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸದ್ಯ ಮಗಳು ಧೃತಿಯ ಆರೈಕೆಯಲ್ಲಿ ತೊಡಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅಮೃತಾ ಇದೀಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. “ಇದೊಂದು ತನ್ನ ಜೀವನದ...
ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದು, ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ವತಿಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ನೀನಾಸಂ ಸತೀಶ್ ಮುಖ್ಯಭೂಮಿಕೆಯಲ್ಲಿರುವ ದಸರ ಸಿನಿಮಾದ ನಿರ್ಮಾಣವನ್ನು ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್...
ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ದೀಕ್ಷಿತ್ ಶೆಟ್ಟಿಗೆ ಬ್ರೇಕ್ ನೀಡಿದ್ದು ದಿಯಾ ಸಿನಿಮಾ. ದಿಯಾ ಸಿನಿಮಾದಲ್ಲಿ ನಾಯಕ ರೋಹಿತ್ ಆಗಿ ನಟಿಸಿದ್ದ ದೀಕ್ಷಿತ್ ಶೆಟ್ಟಿ...
ಬಿಗ್ ಬಾಸ್ ಕನ್ನಡದ ನಾಲ್ಕನೇ ಆವೃತ್ತಿಯ ವಿಜಯಶಾಲಿ, ‘ಒಳ್ಳೆ ಹುಡುಗ ಪ್ರಥಮ್’ ಎಂದೇ ಜನಪ್ರಿಯರಾಗಿರುವ ಪ್ರಥಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಚೊಚ್ಚಲ ಚಿತ್ರ ‘ನಟಭಯಂಕರ’. ಬಿಡುಗಡೆಗೆ ಸಿದ್ದವಾಗಿರೋ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು...
ನಂದಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ರಾಧಿಕಾ ಪಂಡಿತ್ ನಟಿಸಿದ್ದು ಕೇವಲ ಮೂರು ಧಾರಾವಾಹಿಗಳಲ್ಲಿ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಜಿಗಿದ ರಾಧಿಕಾ ಮುಂದೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ರಾಕಿಂಗ್ ಸ್ಟಾರ್...
‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರು ಸಂಪೂರ್ಣ ನಾಯಕರಾಗಿ ನಟಿಸಿದಂತಹ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಗೊಂಡು ಎಲ್ಲೆಡೆ ಚಿತ್ರಮಂದಿರಗಳ ಜೊತೆಗೆ ಕನ್ನಡಿಗರ ಮನಸ್ಸನ್ನು ತುಂಬುತ್ತಿದೆ. ಎಲ್ಲ ಕಡೆ ಹೌಸ್ ಫುಲ್...
ಕರ್ನಾಟಕದಲ್ಲೇ ಕನ್ನಡ ಅವತರಣಿಕೆಗಳಿಗೆ ಬರ ಬಂದಿದೆ. ಇದು ಪ್ರೇಕ್ಷಕರನ್ನ ರೊಚ್ಚಿಗೆಳಿಸಿದೆ. ಹೀಗಾಗಿದ್ದು ತೆಲುಗು ಮೂಲದ ಭಾರತದ ಬಹುನಿರೀಕ್ಷಿತ ಪಂಚಾಭಾಷ ಚಿತ್ರ, RRRಗೆ. ಇನ್ನೇನು ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಇರುವಾಗ, ಕನ್ನಡಿಗರಿಂದ ‘#BoycottRRRinKarnataka’, ‘#ಡಬ್ಬಿಂಗ್ಇದುಕನ್ನಡಪರ’,...
ರಾಕಿ ಭಾಯ್ ಆಳ್ವಿಕೆಯನ್ನ ಪ್ರಪಂಚಕ್ಕೆ ತಿಳಿಸಲು ಇನ್ನೇನು ಸದ್ಯದಲ್ಲೇ ಕೆಜಿಎಫ್ ಚಿತ್ರ ತೆರೆಮೇಲೆ ಬರಲಿದೆ. ಏಪ್ರಿಲ್ 14ಕ್ಕೆ ಪ್ರಪಂಚದಾದ್ಯಂತ ‘ತೂಫಾನ್’ ಹುಟ್ಟುಹಾಕಲು ಚಿತ್ರತಂಡ ಕಾಯುತ್ತಿದ್ದರೆ, ಬೆಳ್ಳಿತೆರೆಯಲ್ಲಿ ಚಿತ್ರವನ್ನ ನೋಡಿ ಆನಂದಿಸಲು ಅಭಿಮಾನಿ ಸಾಗರವೇ ಕಾಯುತ್ತಿದೆ....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕಿರಣ್ ರಾಜ್ ಅವರ ಭರ್ಜರಿ ಗಂಡು ಸಿನಿಮಾದ...