‘ವಿಕ್ರಮ್’, ಸದ್ಯ ತಮಿಳಿನಲ್ಲಿ ಬಹು ನಿರೀಕ್ಷಿತ ಚಿತ್ರ. ಭಾರತ ಚಿತ್ರರಂಗದ ದಿಗ್ಗಜ ನಟರುಗಳಲ್ಲಿ ಒಬ್ಬರಾದ ಕಮಲ್ ಹಾಸನ್ ನಟನೆಯ 232ನೇ ಚಿತ್ರವಿದು. ಇದೇ ಜೂನ್ 3ರಂದು ತೆರೆಮೇಲೆ ಬರಲು ಸಿದ್ದವಾಗಿರೋ ಈ ಸಿನಿಮಾದ ಬಗ್ಗೆ...
ತುಳು ಸಿನಿಮಾಗಳ ಮೂಲಕ ನಟನಾ ಕೆರಿಯರ್ ಆರಂಭಿಸಿದ ನಟಿ ರಚನಾ ರೈ ಈಗ ವಾಮನ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಧನವೀರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಚನಾ ಮೊದಲ ಹಂತದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ....
ಕೆಜಿಎಫ್ ಚಾಪ್ಟರ್ 2 ಇದೀಗ ಸಾವಿರ ಕೋಟಿಗಳ ಒಡೆಯ. ಪ್ರಪಂಚದಾದ್ಯಂತ 1000ಕೋಟಿಗಳ ಗಳಿಕೆ ಕಂಡು, ಮುಂದಿರುವ ಎಲ್ಲ ದಾಖಲೆಗಳನ್ನ ಮುರಿಯಲು ಸಾಗುತ್ತಿದೆ. 1000 ಕೋಟಿ ಕಂಡ ನಾಲ್ಕನೇ ಭಾರತೀಯ ಚಿತ್ರ ಹಾಗು ಮೊದಲನೇ ಕನ್ನಡ...
‘ಸಲಗ’ ಎಂಬ ಒಂದೇ ಒಂದು ಚಿತ್ರ ದುನಿಯಾ ವಿಜಿ ಅವರ ಸಿನಿಪಯಣವನ್ನೇ ಬದಲಾಯಿಸಿತು ಎಂದರೆ ತಪ್ಪಾಗಲಾಗದು. ಸಾಲು ಸಾಲು ಚಿತ್ರಗಳು ಸೋಲು ಕಂಡಾಗ ಇನ್ನೇನು ದುನಿಯಾ ವಿಜಯ್ ಅವರು ಸಿನಿಮಾರಂಗದಿಂದ ಹೊರಹೊರಾಡುತ್ತಾರೆ ಎಂದು ಎಲ್ಲರು...
ಸದ್ಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಹಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಕಿಸ್ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದ ಶ್ರೀಲೀಲಾ ಈಗ ಟಾಲಿವುಡ್ ನಲ್ಲಿ ಬೇಡಿಕೆಯ ನಟಿ.“ನಾನು ಚಿಕ್ಕವಳಿದ್ದಾಗಿನಿಂದಲೂ ತಾಳ್ಮೆ ಎಂಬುದು ನನ್ನ ದೊಡ್ಡ ಗುಣಗಳಲ್ಲಿ...
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇದರ...
ವಸಿಷ್ಠ ಸಿಂಹ ನಟನೆಯ ಲವ್ ಲಿ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಚೇತನ್ ಕೇಶವ್ ನಿರ್ದೇಶನದ, ಎಂ ಆರ್ ರವೀಂದ್ರ ನಿರ್ಮಾಣದ ಈ ಲವ್ ಲಿ ಸಿನಿಮಾದಲ್ಲಿ ನಾಯಕಿಯಾಗಿ ಕಿರುತೆರೆಯ...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ನಾಯಕ ವಿಶಾಲ್ ಆಗಿ ನಟಿಸುತ್ತಿರುವ ಚಂದು ಬಿ ಗೌಡ ಸದ್ಯದಲ್ಲೇ ತಂದೆಯಾಗುತ್ತಿದ್ದಾರೆ. ಚಂದು ಗೌಡ ಹಾಗೂ ಅವರ ಪತಿ ಶಾಲಿನಿ ನಾರಾಯಣ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ...
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿ ಕೆಲವು ವರ್ಷಗಳೇ ಕಳೆದಿವೆ. ಸಿನಿಮಾ ನಟನೆಯಿಂದ ದೂರ ಉಳಿದಿರುವ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಮ್ಯಾ ಸಿನಿ ಕೆರಿಯರ್ ಆರಂಭಿಸಿ...
ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ರಾಮನ ಸವಾರಿ” ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಎರಡನೇ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ಬಾಲನಟ...