ರಕ್ಷಿತ್ ಶೆಟ್ಟಿ ಗೆ ಹೊಸ ಮೈಲಿಗಲ್ಲಾದ ‘777 ಚಾರ್ಲಿ’
ರಕ್ಷಿತ್ ಶೆಟ್ಟಿ ಕನ್ನಡದಲ್ಲಿ ಹೊಸ ಬಗೆಯ ಬೆಳವಣಿಗೆಗಳನ್ನು ತಂದಂತಹ ಯುವ ನಟ-ನಿರ್ದೇಶಕರಲ್ಲಿ ಒಬ್ಬರು. ವಿಭಿನ್ನ ಕಥೆ ಅಷ್ಟೇ ವಿಭಿನ್ನ ಸಿನಿಮಾ ಇವರ ವಿಶೇಷತೆ. ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರವೇ ಆದರು, ಚಿತ್ರಗರಂಗದಲ್ಲಿ ಇವರು ಬೀರಿರುವ...