‘ಕರ್ನಾಟಕ ರತ್ನ’ ಪವರ್ ಸ್ಟಾರ್ ಡಾ| ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ಕಡೆಗಳಲ್ಲೂ ಅಭಿಮಾನಿಗಳಿದ್ದಾರೆ. ಇಂದು ನಮ್ಮೊಡನೆ ನಗಲು ಅವರಿಲ್ಲದಿದ್ದರೂ ಸಹ ಅವರ ಆ ಪರಿಶುದ್ಧ ನಗು ಪ್ರತಿಯೊಬ್ಬರ ಮನದಲ್ಲಿ ಎಂದಿಗೂ ಅಜರಾಮರ. ಸದ್ಯ...
ಕನ್ನಡದ ‘ಡೈನಾಮಿಕ್ ಪ್ರಿನ್ಸ್’ ಎಂದೇ ಹೆಸರಾಗಿರುವ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೆ ಇಂದು(ಜುಲೈ 4) ಜನುಮದಿನದ ಸಂಭ್ರಮ. ತಮ್ಮ ಸಿನಿಪಯಣದಲ್ಲಿ ಏಳು ಬೀಳು ಎಲ್ಲವನ್ನು ಕಂಡುಕೊಂಡಂತಹ ಇವರು ಇದೀಗ ಕನ್ನಡದ ಅತ್ಯಂತ ಆಕ್ಟಿವ್...
ವಿನೋದ್ ಪ್ರಭಾಕರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಟೈಗರ್ ಪ್ರಭಾಕರ್ ಪುತ್ರನಾಗಿ ಮರಿ ಟೈಗರ್ ಅಂತಲೇ ಖ್ಯಾತಿ ಪಡೆದಿರುವವರು. ತಮ್ಮ ಸಿನಿಮಾ ಜರ್ನಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡವರು. ಆದರೂ ವಿನೋದ್...
ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ ಈಗಂತೂ ಎಲ್ಲರಿಗೂ ಚಿರಪರಿಚಿತ. ಶಮಂತ್ ಎನ್ನುವುದಕ್ಕಿಂತ ಬ್ರೋ ಗೌಡ ಎಂದೇ ಖ್ಯಾತಿ ಪಡೆದವರು. ತಮ್ಮ ಹಾಡುಗಳಿಂದಲೇ ಎಲ್ಲರ ಮನಗೆದ್ದ ಶಮಂತ್ ಬಿಗ್ ಬಾಸ್ ಸೀಸನ್‌ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು....
ಶಸ್ತ್ರಚಿಕಿತ್ಸೆಯ ನಂತರ ಇದೀಗ ನಟ ದಿಗಂತ್ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ತನ್ನ ಮುಂದಿನ ಪಲ್ಟಿ ತನಕ ಕಾಯಲು ಸಾಧ್ಯವಿಲ್ಲ ಎನ್ನುವ ಮೂಲಕ ಡಾಕ್ಟರ್ ಜೊತೆ ನಗೆ ಚಟಾಕಿ ಸಿಡಿಸಿದ್ದಾರೆ.ಪಲ್ಟಿಯಿಂದ ಗಾಯಗೊಂಡ ಹಿನ್ನೆಲೆಯಲ್ಲಿ ನಟನನ್ನು...
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ತೆರೆಯ ಮೇಲೆ ಮಾತ್ರ ನಾಯಕಿಯಾದವರಲ್ಲ. ತೆರೆಯ ಹಿಂದೆಯೂ ಕೂಡಾ ಅವರು ನಾಯಕಿಯೇ. ಕೊರೊನಾ ಅವಧಿಯಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಹಲವು ರೀತಿಯಲ್ಲಿ ಸಹಾಯ ಮಾಡಿದವರು. ಭುವನಂ ಸಂಸ್ಥೆಯ...
‘ಅಭಿನಯ ಚಕ್ರವರ್ತಿ’, ಕನ್ನಡಿಗರ ಮನದ ‘ಬಾದ್ ಶಾಹ್’ ಕಿಚ್ಚ ಸುದೀಪ್ ಅವರು ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಅವರ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಈ ತಿಂಗಳಿನ ಅಂತ್ಯಕ್ಕೆ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಇದೀಗ ಮಗದೊಂದು ಪಾತ್ರದ ಬದಲಾವಣೆಯಾಗಲಿದೆ. ಈಗಾಗಲೇ ಸಾನಿಯಾ ಹಾಗೂ ದೇವ್ ಪಾತ್ರಗಳು ಕಾರಣಾಂತರಗಳಿಂದ ಬದಲಾವಣೆಗೊಂಡಿದ್ದು ಆ ಜಾಗಕ್ಕೆ ಹೊಸ ನಟಿ ಹಾಗೂ ನಟ ಬಂದಾಗಿದೆ....
ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಚಿತ್ರರಂಗದ ಬ್ಯುಸಿ ನಟಿ ಸಾಯಿ ಪಲ್ಲವಿ ಅವರು ಸಿನಿರಸಿಕರಿಗೆ ಚಿರಪರಿಚಿತ. ‘ಪ್ರೇಮಮ್’ ಚಿತ್ರದ ಮೂಲಕ ಸಿನಿರಸಿಕರ ಕಣ್ಣಿಗೆ ಬಿದ್ದ ಇವರು ತದನಂತರ ತಮ್ಮ ನಟನೆಯಿಂದ ಚಿತ್ರರಂಗದಲ್ಲಿ ಅವರದೇ ಹೊಸ...
ಜುಲೈ 22ರಂದು ತೆರೆ ಕಾಣಲಿರುವ ಸಂಶೀರ ಸಿನಿಮಾದ ಮೂಲಕ ರಣಬೀರ್ ಕಪೂರ್ ತನ್ನ ನಟನೆಯ ಹೊಸ ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಟ್ರೇಲರ್ ಮೂಲಕವೇ ಎಲ್ಲರ ಮನ ಗೆದ್ದಿರುವ ಸಂಶೀರ ಇನ್ನೇನು ಥಿಯೇಟರ್...