ಕರ್ನಾಟಕನಕಲಿ ವೈಧ್ಯರ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿKarnataka BhagyaOctober 16, 2026October 16, 2026 by Karnataka BhagyaOctober 16, 2026October 16, 20260172 ಯಾದಗಿರಿ : ತಾಲ್ಲೂಕಿನ ರಾಮಸಮುದ್ರ ಹಾಗೂ ಕೂಯಿಲೂರ ಗ್ರಾಮಗಳಲ್ಲಿ ಅನುಮತಿ ಇಲ್ಲದೇ ನಕಲಿ ವೈಧ್ಯರು ನಡೆಸುತ್ತಿದ್ದ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, ೫ ಆಸ್ಪತ್ರೆಗಳಿಗೆ ಭೀಗ ಜಡಿದಿದ್ದಾರೆ.ತಾಲ್ಲೂಕಾ ಆರೋಗ್ಯಾಧಿಕಾರಿ...