Karnataka Bhagya

ಸ್ಯಾಂಡಲ್ ವುಡ್ ಕಲಾವಿದರಿಂದ ಅಮ್ಮು ಅವರಿಗೆ ಸಿಕ್ತು ಪ್ರೀತಿ ಆಶೀರ್ವಾದ

-ಸ್ಯಾಂಡಲ್ ವುಡ್ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗುತ್ತಿದ್ದಾರೆ…

-ತುಂಬು ಗರ್ಭಿಣಿಯಾಗಿರುವ ಅವರಿಗೆ ಇತ್ತೀಚೆಗಷ್ಟೇ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಯಿತು..

-ಅದಾದ ನಂತರ ಅಮೂಲ್ಯ ಅವರ ಗೆಳತಿಯರೆಲ್ಲ ಸೇರಿ ಬೇಬಿ ಶವರ್ ಕಾರ್ಯಕ್ರಮವನ್ನ ಮಾಡಿದ್ರು …

-ಈ ಅಮೂಲ್ಯ ಅವರ ಪತಿ ಜಗದೀಶ್ ಅಮೂಲ್ಯಗೆ ಮತ್ತೊಮ್ಮೆ ಅದ್ದೂರಿಯಾದ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಗಣ್ಯರು ಭಾಗಿಯಾಗಿದ್ದಾರೆ

-ಅಮೂಲ್ಯ ಬೇಬಿ ಶವರ್ ನಲ್ಲಿ ಐರಾ ಹಾಗೂ ರಾಧಿಕಾ

-ಸ್ಯಾಂಡಲ್ ವುಡ್ ಬಳಗವೇ ಭಾಗಿ ಆಯ್ತು‌ ಅಮೂಲ್ಯ ಮನೆ ಸಂಭ್ರಮದಲ್ಲಿ

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap