Karnataka Bhagya

ಸಖತ್ ವೈರಲ್ ಆಗುತ್ತಿದೆ ಆ ನಟಿಯ ಪೋಟೋ, ವಿತೌಟ್ ಬ್ಲೌಸ್ ನಲ್ಲಿ ಆ ನಟಿ‌, ಯಾರದು…!

ಅಭಿಮಾನಿಗಳು ಆಲಿಯಾ ಭಟ್ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ‌ ಅಷ್ಟೆ ಅಲ್ಲದೆ ಆಲಿಯಾಳ‌ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ರಣವೀರ್‌ಸಿಂಗ್ ಜೊತೆ ನಟಿ ಆಲಿಯಾ ಭಟ್ ಬ್ಲೌಸ್ ಇಲ್ಲದೆ, ಸೀರೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಒಂದು ಮಗುವಾದ ಮೇಲೂ ಎದೆಭಾಗ ಕಾಣಿಸುವ ಈ ರೀತಿಯ ಭಂಗಿಯಲ್ಲಿ ಫೋಟೋ ಬೇಕಿತ್ತಾ ಎಂದು ಆಲಿಯಾ ಭಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಆಲಿಯಾ ಭಟ್ ರಣವೀರ್ ಜೊತೆ ತೆಗೆಸಿಕೊಂಡಿರೋ ಫೋಟೋ ಸುದ್ದಿಯಾಗಿದೆ. ಇದರಲ್ಲಿ ಆಲಿಯಾ ತಿಳಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಚಿತ್ರದಲ್ಲಿ ಅವರು ಬ್ಲೌಸ್ ಧರಿಸಿಲ್ಲ. ಒಳ ಉಡುಪು ಕೂಡ ಇಲ್ಲ. ಆಕೆಯನ್ನು ರಣವೀರ್ ಬಳಸಿ ಹಿಡಿದುಕೊಂಡಿದ್ದಾರೆ. ಈ ಚಿತ್ರದಲ್ಲಿ ಆಕೆಯ ಎದೆಯ ಭಾಗ ಎದ್ದು ಕಾಣಿಸುತ್ತಿದೆ. ಆದರೆ ಅಸಲಿಗೆ ಈ ರೀತಿ ಅಶ್ಲೀಲ ಎನಿಸುವ ಬಟ್ಟೆಯನ್ನು ಆಲಿಯಾ ಹಾಕಿಕೊಂಡಿಲ್ಲ. ತನ್ನ ದೇಹಸಿರಿಯನ್ನು ಪ್ರದರ್ಶನ ಮಾಡಿಲ್ಲ‌ ಅಂತಾ ತಿಳಿದು ಬಂದಿದೆ.

ಇದು ಎಡಿಟ್ ಮಾಡಿರುವ ಫೋಟೋ. ಆದರೆ ಬ್ಲೌಸ್ ಧರಿಸಿರುವ ಭಾಗವನ್ನು ಎಡಿಟ್ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಇದನ್ನು ಅನೇಕರು ಸುಮ್ಮೆನೆ ಟ್ರೋಲ್ ಮಾಡುತ್ತಿದ್ದಾರೆ ಎಂದು ಆಲಿಯಾ ಹೇಳಿದ್ದಾಳೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Scroll to Top
Share via
Copy link
Powered by Social Snap