ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ತಿರುಮಲ ಬ್ರಹ್ಮೋತ್ಸವದಲ್ಲಿ ಜರುಗಿದ ರಥೋತ್ಸವವು ನಾಲ್ಕು ರಾಜ ಬೀದಿಗಳಲ್ಲಿ ಭಕ್ತರಿಗೆ ದರ್ಶನ ಕೊಟ್ಟು ಮರಳಿ ಸುರಪುರ ಸಂಸ್ಥಾನದ ರಥ ಮಂಟಪದ ಜಾಗದ ಹತ್ತಿರ ಬಂದು ದೇವರು ರಥದಿಂದ ಇಳಿದ ತಕ್ಷಣ ಸುರಪುರ ಸಂಸ್ಥಾನದ ಎರಡನೇಯ ಆರತಿಯನ್ನು ಸಂಸ್ಥಾನದ ಅಳಿಯ ಹಾಗೂ ರಾಜಪ್ರತಿನಿಧಿ ವೇಣು ಮಾಧವ ನಾಯಕ ಮತ್ತು ವೆಂಕಟೇಶ ದೇವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಖಿಖಿಆ ಇಔ ಹಾಗೂ ದೇವಸ್ಥಾನದ ಆರ್ಚಕರು ಇದ್ದರು.