21.1 C
Bengaluru
October 17, 2026
Karnataka Bhagya
ಕರ್ನಾಟಕ

ನಕಲಿ ವೈಧ್ಯರ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

ಯಾದಗಿರಿ : ತಾಲ್ಲೂಕಿನ ರಾಮಸಮುದ್ರ ಹಾಗೂ ಕೂಯಿಲೂರ ಗ್ರಾಮಗಳಲ್ಲಿ ಅನುಮತಿ ಇಲ್ಲದೇ ನಕಲಿ ವೈಧ್ಯರು ನಡೆಸುತ್ತಿದ್ದ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, ೫ ಆಸ್ಪತ್ರೆಗಳಿಗೆ ಭೀಗ ಜಡಿದಿದ್ದಾರೆ.
ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಹಣಮಂತರಡ್ಡಿ ಮದ್ನಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಮೊದಲು ಕೂಯಿಲೂರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ನಕಲಿ ವೈಧ್ಯರ ೩ ಆಸ್ಪತ್ರೆಗಳನ್ನು ಗಮನಿಸಿ ಪರಿಶೀಲನೆ ಮಾಡಿ, ಭೀಗ ಜಡಿದರು, ನಂತರ ರಾಮಸಮುದ್ರ ಗ್ರಾಮಕ್ಕೆ ಭೇಟಿ ೨ ಆಸ್ಪತೆಗಳನ್ನು ಪರಿಶೀಲನೆ ಮಾಡಿ ಎಲ್ಲಾ ಮಾಹಿತಿ ಸಂಗ್ರಹ ಮಾಡಿ, ಆಸ್ಪತ್ರೆಗಳಿಗೆ ಭೀಗ ಹಾಕಿ, ಅವರ ವಿರುದ್ಧ ಇಲಾಖಾದಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ,

Related posts

ಕನ್ನಡಗರಿಗೆ ಧನ್ಯವಾದ ಹೇಳಿದ ಕಮಲ್ ಹಾಸನ್… ಯಾಕೆ ಗೊತ್ತಾ?

Nikita Agrawal

ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ-ವೀರಶೈವ ಮಹಾಸಭಾ ಖಂಡನೆ

Mahesh Kalal

ಯುವರಾಜನಿಗೆ ನಾಯಕಿಯಾಗಲಿದ್ದಾರ ‘ಮಿಸ್ ವರ್ಡ್’!!

Nikita Agrawal

Leave a Comment

Share via
Copy link
Powered by Social Snap