July 31, 2026
Karnataka Bhagya
Blogವಾಣಿಜ್ಯ

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

1-ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಸೀಮಿತವಾಗಿರುವ ಅತಿಥಿಗಳನ್ನ ಮಾತ್ರ ಆಹ್ವಾನ ಮಾಡಲಾಗಿದೆ…ಮದುವೆಯಲ್ಲಿ ಮೊಬೈಲ್ ಬಳಸುವಂತಿಲ್ಲ ಸೆಲ್ಫಿ ತೆಗೆಯುವಂತಿಲ್ಲ ಹಾಗೂ ಯಾವುದೇ ರೀತಿಯ ವೀಡಿಯೋಗಳನ್ನ ಮಾಡುವಂತಿಲ್ಲ* ..

2-ವಿಕಿ ಕೌಶಲ್ ಹಾಗೂ ಕತ್ರಿನಾ ಮದುವೆಯ ವಿಡಿಯೋ ಹಕ್ಕನ್ನು ಓಟಿಟಿಗೆ ಮಾರಾಟವಾಗಿದ್ದು‌…ತಮ್ಮ ಮದುವೆ ವಿಡಿಯೋವನ್ನ ನೂರು ಕೋಟಿಗೆ ಮಾರಾಟ ಮಾಡಿದ್ದಾರೆ ಅನ್ನೊ ಸುದ್ದಿ ಜೋರಾಗಿದೆ…

3-ಈಗಾಗಲೇ ಕೋರ್ಟ್ ಮದುವೆ ಮುಗಿಸಿರೋ‌ ಜೋಡಿ ಡಿಸೆಂಬರ್ 9ರಂದು ರಾಜಸ್ತಾನದ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ರೆಸಾರ್ಟ್ನಲ್ಲಿ ನಡೆಯಲಿದೆ…

4-ಕತ್ರಿನಾ ಹಾಗೂ ವಿಕ್ಕಿ ಮದುವೆಯಲ್ಲಿ ಫೈವ್ ಟೇರ್ ನ ಇಟಾಲಿಯನ್ ಸ್ಟೈಲ್ ಕೇಕ್ ಕಟ್ ಮಾಡಲಿದ್ದಾರೆ…

5-ವಿಕ್ಕಿ ಹಾಗೂ ಕತ್ರಿನಾ ಮಧ್ಯೆ ಐದು ವರ್ಷ ಅಂತರವಿದ್ಸು ವಿಕ್ಕಿ ಕೌಶಲ್ ಕತ್ರಿನಾಗಿಂದ ಐದು ವರ್ಷ ಚಿಕ್ಕವರು

6-ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರಂತೆ..

7-ಮದುವೆ ವಿಡಿಯೋ ಲೀಕ್ ಆಗಬಾರದು ಅನ್ನೋ ನಿಟ್ಟಿನಲ್ಲಿ ಮದುವೆ ನಡೆಯುವ ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

8-ವಿಕ್ಕಿ ಹಾಗೂ ಕ್ಯಾಟ್ ಮದುವೆ ಎರಡು ಸಂಪ್ರದಾಯದಲ್ಲಿ ನಡೆಯಲಿದ್ದು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಲ್ಲಿ ವಿವಾಹ ಜರುಗಲಿದೆ…

9-ಕತ್ರಿನಾ ಕೈಫ್ ಮದುವೆಗೆ ತನ್ನ ಪರ್ಸನಲ್ ಬಾಡಿಗಾರ್ಡ್ ಅನ್ನು ಕಳುಹಿಸಿಕೊಟ್ಟಿದ್ದಾರೆ ನಟ ಸಲ್ಮಾನ್ ಖಾನ್

10-ಕತ್ರಿನಾ ಮತ್ತು ವಿಕ್ಕಿ ಮದುವೆಗಾಗಿ ರಾಜಸ್ಥಾನದ ಚೌತ್‌ ಮಠ ದೇಗುಲದ ದಾರಿಯಲ್ಲಿ ವಾಹನ ಸಂಚಾರಕ್ಕೂ ತಡೆ ಒಡ್ಡಲಾಗಿದೆ. ಇದನ್ನು ಖಂಡಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ, ನಟ-ನಟಿಯ ವಿರುದ್ಧ ದೂರೂ ದಾಖಲಾಗಿದೆ

.

Related posts

49ಕ್ಕೆ‌ ಕಾಲಿಟ್ಟ ದಳಪತಿ ವಿಜಯ್ಹುಟ್ಟು ಹಬ್ಬದಂದೆ “ಲಿಯೋ” ಫಸ್ಟ್ ಲುಕ್ ರಿವೀಲ್..!

kartik

ಮತ್ತೆ ಬರಲಿದ್ದಾನೆ ಸೂಪರ್ ಹೀರೋ ‘ಶಕ್ತಿಮಾನ್’

Nikita Agrawal

ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ…ಚೆನ್ನೈನಲ್ಲಿ ’ಜೀನಿ’ ಅದ್ಧೂರಿ ಮುಹೂರ್ತ

kartik

Leave a Comment

Share via
Copy link
Powered by Social Snap