ಸ್ಯಾಂಡಲ್ ವುಡ್ ನ ಸಾರಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್.. ವಿಜಯಲಕ್ಷ್ಮಿ ದರ್ಶನ್ ಸಿನಿಮಾ ನಾಯಕಿಯರಿಗಿಂತಲೂ ಸುಂದರವಾಗಿದ್ದಾರೆ… ಹೌದು …ಅವರ ಮ್ಯಾನರಿಸಂ. ಡ್ರೆಸ್ಸಿಂಗ್ ಸ್ಟೈಲ್ ಡ್ರೆಸ್ ಗೆ ತಕ್ಕಂತೆ ಹಾಕುವ ಆಕ್ಸೆಸರೀಸ್ ಹಾಗೂ ಹೇರ್ ಸ್ಟೈಲ್ ಸಾಕಷ್ಟು ಜನರನ್ನ ಇಂಪ್ರೆಸ್ ಮಾಡಿದೆ …
- ಸದಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ತಾರೆ ವಿಜಯಲಕ್ಷ್ಮಿ ದರ್ಶನ್ …
*ಯಾವುದೇ ಕಾಸ್ಟ್ಯೂಮ್ ಡಿಸೈನರ್ ಇಲ್ಲದೇ ಇದ್ದರೂ ತಮ್ಮ ಔಟ್ ಫಿಟ್ ಮೂಲಕ ಎಲ್ಲರನ್ನ ಇಂಪ್ರೆಸ್ ಮಾಡುತ್ತಾರೆ …
*ವೆಸ್ಟರ್ನ್ ಆಗಲಿ ಟ್ರೆಡಿಷನಲ್ ಆಗಲಿ ಎರಡೂ ಲುಕ್ ನಲ್ಲೂ ಸೂಪರಾಗಿ ಕಾಣ್ತಾರೆ ಡಿ ಬಾಸ್ ಪತ್ನಿ …
*ಇಂಜಿನಿಯರಿಂಗ್ ಪದವೀಧರೆ ವಿಜಯಲಕ್ಷ್ಮಿ ದರ್ಶನ್
*ದರ್ಶನ್ ಅವರಿಗೆ ವಿಜಯಲಕ್ಷ್ಮಿ ದೂರದ ಸಂಬಂಧಿಕರು ಆಗಬೇಕು
*ಪ್ರೀತಿಸಿ ಮದುವೆಯಾಗಿರುವ ದರ್ಶನ್ ಹಾಗೂ ವಿಜಯಲಕ್ಷ್ಮಿ… ದರ್ಶನ್ ರಂತೆಯೇ ಕಾರ್ ಕ್ರೇಜ್ ಹೊಂದಿರುವ ವಿಜಯಲಕ್ಷ್ಮಿ
*ಹ್ಯಾಂಡ್ ಮೇಡ್ ಜ್ಯುವೆಲರಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಸ್ಟಾರ್ ಪತ್ನಿ
*ಸಿನಿಮಾ ಕಾರ್ಯಕ್ರಮಗಳಿಂದ ಸದಾ ದೂರ ಉಳಿಯುವ ವಿಜಯಲಕ್ಷ್ಮಿ
*ತನ್ನದೇ ಆದ ಸ್ವಂತ ಉದ್ಯಮವನ್ನು ಆರಂಭ ಮಾಡಿದ್ದಾರೆ