27.5 C
Bengaluru
September 28, 2026
Karnataka Bhagya
Blogರಾಜಕೀಯ

ನಾಗಿಣಿ ಖ್ಯಾತಿಯ ನಟನಿಗೆ ಕೂಡಿಬಂತು ಕಂಕಣ ಭಾಗ್ಯ

ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ…ಧಾರಾವಾಹಿಯ ನಾಯಕ ನಟ ನಿನಾದ್ ಕೂಡ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ…ನಿನಾದ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ..

ಹೌದು ಅಭಿನಯದಿಂದ ಅನೇಕ ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ನಿನಾದ ದಾಂಪತ್ಯ ಜೀವನಕ್ಕೆ ಕಾಲಿಡಲಿ ಸಿದ್ದರಾಗಿದ್ದಾರೆ..ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ನಿನಾದ ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ…

ಬಹುದಿನಗಳಿಂದ‌ ಗೆಳೆತಿಯಾಗಿದ್ದ ರಮ್ಯಾ ಅವ್ರನ್ನೇ ನಿನಾದ್ ಮದುವೆ ಆಗುತ್ತಿದ್ದು ಎಂಗೆಜ್ಮೆಂಟ್ ಫೋಟೋ‌ ಶೇರ್ ಮಾಡೋ ಮೂಲಕ ಸಿಹಿ‌ಸುದ್ದಿ ಹಂಚಿಕೊಂಡಿದ್ದಾರೆ…ಇಬ್ಬರ ಪ್ರೀತಿಗೆ ಇಬ್ಬರು ಮನೆಯವ್ರು ಒಪ್ಪಿಗೆ ಕೊಟ್ಟಿದ್ದು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದೆ ಈ ಜೋಡಿ ..

Related posts

ಸಂಚಿನ ಸುಳಿಯಲ್ಲಿ ಕಿನ್ನರಿ ಜೋಡಿ

Nikita Agrawal

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ

Nikita Agrawal

ಹಿರಿತೆರೆಗೆ ಹಾರಿದ ಕಿರುತೆರೆಯ ಯುವರಾಣಿ ಅಂಕಿತಾ ಅಮರ್

Nikita Agrawal

Leave a Comment

Share via
Copy link
Powered by Social Snap