Karnataka Bhagya
Blogವಾಣಿಜ್ಯ

ಡಾನ್ ಆದ ಸಂಗೀತ ಗುರು ರಘು ಧೀಕ್ಷಿತ್!

ಅಮೋಘ ಸಂಗೀತದಿಂದ ಮನೆಮಾತಾಗಿರುವ ರಘುದೀಕ್ಷಿತ್ ಅವರು ಡಾನ್ ಆಗಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಹೌದು ರಘು ದೀಕ್ಷಿತ್ ಅವರು ನಿಜ ಜೀವನದಲ್ಲಿ ಡಾನ್ ಆಗಿಲ್ಲ ಬದಲಾಗಿ ಸಿನಿಮಾ ಒಂದರಲ್ಲಿ ರಘು ಡಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸಂಗೀತ ನಿರ್ದೇಶನ , ಗಾಯಕರಾಗಿ ಮಾತ್ರ ಪರಿಚಿತರಾಗಿದ್ದ ರಘು ದೀಕ್ಷಿತ್ ಇನ್ನು ಮುಂದೆ ನಟನೆಯಲ್ಲಿಯೂ ಚಾಪು ಮೂಡಿಸಲಿದ್ದಾರೆ ಎಂಬುದು ಖಚಿತ.

ರಘು ಅವರು ಬ್ಯಾಂಗ್ ಎಂಬ ಆಕ್ಷನ್ ತ್ರಿಲ್ಲರ್ ಕಾಮಿಡಿ ಸಿನಿಮಾದಲ್ಲಿ ಡ್ಯಾಡಿ ಎಂಬ ಡಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಇವರಿಗೆ ಮಾಸ್ಟರ್ ಪೀಸ್ ಖ್ಯಾತಿಯ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಲಿದ್ದಾರೆ. ಶಾನ್ವಿ ಈ ಸಿನಿಮಾದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಗಣೇಶ್ ಪುರುಷೋತ್ತಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಂಗ್ ಸಿನಿಮಾದ ಟೀಸರ್ ಹಾಗೂ ಪಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.

Related posts

ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರಾಗಿ ದೀಪಿಕಾ ಪಡುಕೋಣೆ

Nikita Agrawal

ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ : ಚೆನ್ನಾರೆಡ್ಡಿ ತುನ್ನೂರ

Mahesh Kalal

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್ ಅಗರ್ವಾಲ್

Nikita Agrawal
Share via
Copy link
Powered by Social Snap