ಭಾರತೀಯ ಸಿನಿಮಾ ರಂಗ ಕಂಡ ಮೋಸ್ಟ್ ಟ್ಯಾಲೆಂಟೆಂಡ್ ಡೈರೆಕ್ಟರ್ ರಿಯಲ್ ಸ್ಟಾರ್ ಉಪೇಂದ್ರ… ಉಪ್ಪಿ ಸಿನಿಮಾ ನಿರ್ದೇಶನ, ನಿರ್ಮಾಣ ಹಾಗೂ ಅಭಿನಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.. ಅದರಂತೆ ಪತ್ನಿ ಪ್ರಿಯಾಂಕ ಉಪೇಂದ್ರ ಕೂಡ ಇಂದಿಗೂ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.. ಅವರ ಮಗಳು ಈಗಾಗಲೇ 1ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ..
ದೇವಕಿ ಸಿನಿಮಾದಲ್ಲಿ ಪುಟ್ಟ ಬಾಲಕಿಯಾಗಿದ್ದ ಐಶ್ವರ್ಯ ಉಪೇಂದ್ರ ಈಗಷ್ಟೇ ತಮ್ಮ ಸ್ಕೂಲಿಂಗ್ ಮುಗಿಸಿ ಕಾಲೇಜು ಮೆಟ್ಟಿಲು ಏರುತ್ತಿದ್ದಾರೆ.. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಐಶ್ವರ್ಯ ಉಪೇಂದ್ರ ಇತ್ತೀಚೆಗಷ್ಟೆ ತಮ್ಮ ಸ್ನೇಹಿತರ ಜತೆ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ..ಐಶ್ವರ್ಯ ತಮ್ಮ ಅಣ್ಣ ಆಯುಷ್ ಉಪೇಂದ್ರ ಅವರ ಜೊತೆ ತೆಗಿಸಿಕೊಂಡಿರುವ ಬೋಲ್ಡ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಉಪ್ಪಿ ಮಗಳ ಫೋಟೋಗಳ ಕಂಡು ಅಭಿಮಾನಿಗಳು ಬೆರಗಾಗುವುದರ ಜೊತೆಯಲ್ಲಿ ಫಿದಾ ಆಗಿದ್ದಾರೆ ….
ಸದ್ಯ ಈ ಫೋಟೋಗಳನ್ನ ನೋಡಿದ ನಂತರ ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ನಾಯಕ ನಟಿ ಸಿಗುತ್ತಾಳೆ ಎನ್ನುವ ಭರವಸೆಯಲ್ಲಿದ್ದಾರೆ ರಿಯಲ್ ಸ್ಟಾರ್ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಅಭಿಮಾನಿಗಳು …