27.5 C
Bengaluru
September 28, 2026
Karnataka Bhagya
Blogಲೈಫ್ ಸ್ಟೈಲ್

ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡಲಿರೋ ಸ್ಯಾಂಡಲ್ ವುಡ್ ಸುಪ್ರೀಂ ಹೀರೋ…

ಸ್ಯಾಂಡಲ್ ವುಡ್ ನ ಸುಪ್ರೀಂ ಸ್ಟಾರ್ ಅನೀಶ್ ತೇಜೇಶ್ವರ್ ಇದೇ ಜನವರಿ ಹನ್ನೆರಡು ರಂದು ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿದ್ದಾರೆ… ಹುಟ್ಟು ಹಬ್ಬದ ದಿನ ಸಾಮಾನ್ಯವಾಗಿ ಸ್ಟಾರ್ ಗಳು ತಮ್ಮ ಸಿನಿಮಾಗಳನ್ನ ಹಾಗೂ ಚಿತ್ರದ ಟೀಸರ್ ಟ್ರೈಲರ್ ಗಳನ್ನು ಬಿಡುಗಡೆ ಮಾಡೋದು ಕಾಮನ್ ವಿಚಾರ..ಅದರಂತೆಯೇ ಅನೀಶ್ ಹುಟ್ಟುಹಬ್ಬದಂದು ಅನಿಶ್ ಅಭಿನಯದ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದೆ..ವಿಶೇಷವೆಂದರೆ ಇದು ಅನೀಶ್ ಅಭಿನಯದ ಹತ್ತನೇ ಸಿನಿಮಾ …

ಅನೀಶ್ ತಮ್ಮದೇ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು…ಚಿತ್ರಕ್ಕೆ ಶ್ಯಾನ್ ನಿರ್ದೇಶನ ಮಾಡುತ್ತಿದ್ದಾರೆ.. ಒಟ್ಟಾರೆ ಈಗಾಗಲೇ ಕಮರ್ಷಿಯಲ್ ಎಂಟರ್ ಟೈನ್ ಮೆಂಟ್ ಸಿನಿಮಾ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅನೀಶ್ ಈ ಬಾರಿ ಯಾವ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ …ಅನ್ನೋದು ಕುತೂಹಲ ಮೂಡಿಸಿದೆ..

Related posts

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

Nikita Agrawal

ಹಿರಿಯ ನಟ ಶಿವರಾಮ್ ಆರೋಗ್ಯ ಮತ್ತಷ್ಟು ಗಂಭೀರ.

Karnatakabhagya

ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ

Nikita Agrawal

Leave a Comment

Share via
Copy link
Powered by Social Snap