ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ, ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ...
‘ಕನ್ನಡ ಜ್ಯೋತಿ ರಥ ರಥಯಾತ್ರೆಗೆ ಅದ್ದೂರಿ ಸ್ವಾಗತ ಕರ್ನಾಟಕ ಭಾಗ್ಯ ವಾರ್ತೆಹುಣಸಗಿ: ಮಂಡ್ಯ ಜಿಲ್ಲೆಯಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜನರಲ್ಲಿ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ...
ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು ಕರ್ನಾಟಕ ಭಾಗ್ಯ ವಾರ್ತೆಹುಣಸಗಿ: ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ೨ ನೇ...
ಕರ್ನಾಟಕ ಭಾಗ್ಯ ವಾರ್ತೆಯಾದಗಿರಿ : ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ತಿರುಮಲ ಬ್ರಹ್ಮೋತ್ಸವದಲ್ಲಿ ಜರುಗಿದ ರಥೋತ್ಸವವು ನಾಲ್ಕು ರಾಜ ಬೀದಿಗಳಲ್ಲಿ ಭಕ್ತರಿಗೆ ದರ್ಶನ ಕೊಟ್ಟು ಮರಳಿ ಸುರಪುರ ಸಂಸ್ಥಾನದ ರಥ ಮಂಟಪದ ಜಾಗದ ಹತ್ತಿರ...
ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು....