ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ….17 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಮಹೇಶ್ ಬಾಬು ಅವರಿಗೆ ಈ ವರ್ಷ ಮರೆಯಲಾಗದಂತಹ ಉಡುಗೊರೆ ಸಿಕ್ಕಿದೆ …

ಅಷ್ಟಕ್ಕೂ ಮಹೇಶ್ ಬಾಬು ಅವರಿಗೆ ಈ ಮೆಮೋರೆಬಲ್ ಗಿಫ್ಟ್ ಸಿಕ್ಕಿರುವುದು ಪತ್ನಿ ನಮ್ರತಾ ಅವರಿಂದ ಅಲ್ಲ… ಟಾಲಿವುಡ್ ದಿಗ್ಗಜರು ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವವನ್ನ ಎಂದೆಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದ್ದಾರೆ …

ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವದ ದಿನ ಟಾಲಿವುಡ್ ನ ದಿಗ್ಗಜ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ,ಕೊರಟಾಲ ಶಿವ ಹಾಗೂ ಕಲಾವಿದರಾದ ಪ್ರಭಾಸ್ .ಚಿರಂಜೀವಿ ಮತ್ತು ನಿರಂಜನ್ ರೆಡ್ಡಿ ಇವರೆಲ್ಲರೂ ಭೇಟಿ ಮಾಡಿ ಶುಭ ಹಾರೈಸಿದ್ದಾರೆ…

ಎಲ್ಲರೊಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿರುವಂತಹ ಮಹೇಶ್ ಬಾಬು ಇದು ಎಂದೆಂದಿಗೂ ನೆನಪಿನಲ್ಲಿ ಉಳಿದು ಕೊಳ್ಳುವ ವಾರ್ಷಿಕೋತ್ಸವ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ …

- ನ.30 ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಕರವೇ ಆಗ್ರಹ
- ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳ ಬಳಕೆ, ಜಲ ಸಂರಕ್ಷಣೆಗೆ ಮೋದಿ ಒತ್ತು
- ಜಗದಂಬೆ ಜಗತ್ತು ರಕ್ಷಿಸುವವಳು- ಡಾ ಗಂಗಾಧರ ಶ್ರೀ
- (no title)
- (no title)
- ದೇವಿ ದರ್ಶನ, ಚರಿತ್ರೆ ಪಠಣದಿಂದ ನೆಮ್ಮದಿ ಪ್ರಾಪ್ತಿ: ಶಾಸಕ ಚನ್ನಾರೆಡ್ಡಿ ಪಾಟೀಲ್
- (no title)
- ನಕಲಿ ವೈಧ್ಯರ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ
- ಕೆಂಭಾವಿಯಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡ
- ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿರುವುದಕ್ಕೆ ಕಲಾಪ ಸ್ಥಗಿತವೇ ಉತ್ತರ : ಶ್ರೀಧರ ಸಾಹುಕಾರ
